ಅರ್ಥ : ಸಂಕಟದ ಸ್ಥಿತಿಗೆ ಹೆದರಿ ಅಥವಾ ಕರ್ತವ್ಯದಿಂದ ವಿಮುಕ್ತಿಯನ್ನು ಹೊಂದಿ ಮತ್ತು ಜನರ ಕಣ್ಣು ತಪ್ಪಿಸಿಕೊಂಡು ಹೋಗುವ ಕ್ರಿಯೆ
ಉದಾಹರಣೆ :
ಕೈದಿಯು ಜೈಲಿನಿಂದ ಓಡಿ ಹೋಗಿದ್ದಾನೆ.
ಸಮಾನಾರ್ಥಕ : ಓಡಿ ಹೋಗು, ತಪ್ಪಿಸಿಕೊಂಡು ಹೋಗು, ಪಲಾಯನ ಮಾಡು
ಇತರ ಭಾಷೆಗಳಿಗೆ ಅನುವಾದ :
संकट के स्थान से डरकर या अपने कर्तव्य आदि से विमुख होकर और लोगों की नज़र बचा कर भाग जाना।
कैदी जेल से फ़रार हो गया।Run away from confinement.
The convicted murderer escaped from a high security prison.