ಅರ್ಥ : ಹೆಡೆಯುಳ್ಳ ವಿಷದ ಹಾವು
ಉದಾಹರಣೆ :
ಅವನನ್ನು ಹಾವು ಕಚ್ಚಿತು.
ಸಮಾನಾರ್ಥಕ : ಅಕರ್ಣ, ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ
ಇತರ ಭಾಷೆಗಳಿಗೆ ಅನುವಾದ :
Venomous Asiatic and African elapid snakes that can expand the skin of the neck into a hood.
cobraಅರ್ಥ : ಸರಿಸೃಪ ವರ್ಗಕ್ಕೆ ಸೇರಿದ ಜೀವ ತೆಳ್ಳಗೆ ಮತ್ತು ಉದ್ದವಾಗಿದ್ದು ಹರಿದಾಡುತ್ತವೆ ಮತ್ತು ಅದರ ಹಲವಾರು ಜಾತಿ ಇರುವುದು
ಉದಾಹರಣೆ :
ಪ್ರಾಯಶಃ ಐ,ಐ,ಟಿ ಬಾಂಬೆಯಲ್ಲಿ ಹಲವಾರು ತರಹದ ವಿಷಕಾರಿ ಹಾವುಗಳು ಹರಿಯುತ್ತಿರುವುದನ್ನು ನೋಡಬಹುದು.
ಸಮಾನಾರ್ಥಕ : ಉರುಗ, ಸರಿಸೃಪ, ಸರ್ಪ, ಹಾವು
ಇತರ ಭಾಷೆಗಳಿಗೆ ಅನುವಾದ :
सरीसृप वर्ग का एक रेंगने वाला पतला और लंबा जीव जिसकी कई जातियाँ पायी जाती हैं।
प्रायः आई आई टी बॉम्बे में कई तरह के ज़हरीले साँप रेंगते हुए देखे जा सकते हैं।