ಅರ್ಥ : ಪ್ರಸಿದ್ಧಿಯನ್ನು ಹೊಂದಿದ ವ್ಯಕ್ತಿ
ಉದಾಹರಣೆ :
ವಿಧ್ಯಾದರನು ಪ್ರಸಿದ್ಧಿಯನ್ನು ಹೊಂದಿದವರ ಗಣನೆಯ ಪಟ್ಟಿಯಲ್ಲಿದ್ದಾನೆ.
ಸಮಾನಾರ್ಥಕ : ಕೀರ್ತಿ, ಕೀರ್ತಿವಂತ, ಖ್ಯಾತಿ, ಪ್ರಖ್ಯಾತ, ಪ್ರಖ್ಯಾತಿ, ಪ್ರಸಿದ್ಧಿ, ಯಶಸ್ವಿ, ಯಶಸ್ಸು, ಹೆಸರುಪಡೆದ, ಹೆಸರುವಾಸಿ
ಇತರ ಭಾಷೆಗಳಿಗೆ ಅನುವಾದ :
वह व्यक्ति जिसे प्रसिद्धि मिली हो।
विद्याधर की गणना नामियों में होती है।A well-known or notable person.
They studied all the great names in the history of France.ಅರ್ಥ : ಬಹು ಜನರ ನೆನಪಿನಲ್ಲಿ ಉಳಿಯುವ ಇಲ್ಲವೇ ಉಳಿದಂತಹ ಪ್ರಕ್ರಿಯೆಗೆ ಸಂಬಂಧಿಸದಂತಹ
ಉದಾಹರಣೆ :
ಲತಾ ಮಂಗೇಶ್ಕರ್ ಒಬ್ಬ ಪ್ರಸಿದ್ಧ ಗಾಯಕಿ.
ಸಮಾನಾರ್ಥಕ : ಖ್ಯಾತ, ಖ್ಯಾತವಾದ, ಖ್ಯಾತವಾದಂತ, ಖ್ಯಾತವಾದಂತಹ, ಖ್ಯಾತಿವೆತ್ತ, ಖ್ಯಾತಿವೆತ್ತಂತ, ಖ್ಯಾತಿವೆತ್ತಂತಹ, ಜನಪ್ರಿಯ, ಜನಪ್ರಿಯವಾದ, ಜನಪ್ರಿಯವಾದಂತ, ಜನಪ್ರಿಯವಾದಂತಹ, ನಾಮವೆತ್ತ, ನಾಮವೆತ್ತಂತ, ನಾಮವೆತ್ತಂತಹ, ಪ್ರಖ್ಯಾತ, ಪ್ರಖ್ಯಾತವಾದ, ಪ್ರಖ್ಯಾತವಾದಂತ, ಪ್ರಖ್ಯಾತವಾದಂತಹ, ಪ್ರಸಿದ್ಧಗಳಿಸಿದ, ಪ್ರಸಿದ್ಧಗಳಿಸಿದಂತ, ಪ್ರಸಿದ್ಧಗಳಿಸಿದಂತಹ, ಪ್ರಸಿದ್ಧವಾದ, ಪ್ರಸಿದ್ಧವಾದಂತ, ಪ್ರಸಿದ್ಧವಾದಂತಹ, ಪ್ರಸಿದ್ಧಿಪಡೆದ, ಪ್ರಸಿದ್ಧಿಪಡೆದಂತ, ಪ್ರಸಿದ್ಧಿಪಡೆದಂತಹ, ಮನೆಮಾತಾದ, ಮನೆಮಾತಾದಂತ, ಮನೆಮಾತಾದಂತಹ, ಹೆಸರುಗಳಿಸಿದ, ಹೆಸರುಗಳಿಸಿದಂತ, ಹೆಸರುಗಳಿಸಿದಂತಹ, ಹೆಸರುಪಡೆದ, ಹೆಸರುಪಡೆದಂತ, ಹೆಸರುಪಡೆದಂತಹ, ಹೆಸರುವೆತ್ತ, ಹೆಸರುವೆತ್ತಂತ, ಹೆಸರುವೆತ್ತಂತಹ
ಇತರ ಭಾಷೆಗಳಿಗೆ ಅನುವಾದ :
जिसे ख्याति या बहुत प्रसिद्धि मिली हो।
लता मङ्गेशकर एक आख्यात गायिका हैं।Widely known and esteemed.
A famous actor.