ಅರ್ಥ : ಶ್ರೇಷ್ಠತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಹಿಂಧೂ ಸಾಹಿತ್ಯದಲ್ಲಿ ಪ್ರೇಮಚಂದರ ಗೌರವವನ್ನು ಸುಳ್ಳೆಂದು ಸಿದ್ಧ ಮಾಡುವುದು ಸಾಧ್ಯವಿಲ್ಲ.
ಸಮಾನಾರ್ಥಕ : ಗೌರವ, ಗೌರವಪೂರ್ಣತೆ, ಮಹಾನ್, ಶ್ರೇಷ್ಠತೆ
ಇತರ ಭಾಷೆಗಳಿಗೆ ಅನುವಾದ :
महान होने की अवस्था या भाव।
हिन्दी साहित्य में प्रेमचन्द की महानता को झुठलाया नहीं जा सकता।The property possessed by something or someone of outstanding importance or eminence.
greatness, illustriousnessಅರ್ಥ : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು
ಉದಾಹರಣೆ :
ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.
ಸಮಾನಾರ್ಥಕ : ಅಧಿಕಾರ, ಆಜ್ಞೆ, ಕಾನೂನು
ಇತರ ಭಾಷೆಗಳಿಗೆ ಅನುವಾದ :
The power or right to give orders or make decisions.
He has the authority to issue warrants.ಅರ್ಥ : ಸರ್ಕಾರದ ಆಡಳಿತವನ್ನು ನಡೆಸುವುದು
ಉದಾಹರಣೆ :
ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.
ಸಮಾನಾರ್ಥಕ : ಅಧಿಕಾರ, ಆದೇಶ, ಆಳ್ವಿಕೆ
ಇತರ ಭಾಷೆಗಳಿಗೆ ಅನುವಾದ :
राज्य के कार्यों का प्रबंध और संचालन।
आजकल देश का शासन भ्रष्टाचारियों के हाथ में है।