ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಗತಿ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಗತಿ   ನಾಮಪದ

ಅರ್ಥ : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ

ಉದಾಹರಣೆ : ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.

ಸಮಾನಾರ್ಥಕ : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಏಳಿಗೆ, ಬೆಳವಣಿಗೆ, ವೃದ್ಧಿ


ಇತರ ಭಾಷೆಗಳಿಗೆ ಅನುವಾದ :

भाव, मूल्य, महत्त्व आदि की सबसे बढ़ी हुई अवस्था।

वह आजकल अपनी सफलता के उत्कर्ष पर है।
उत्कर्ष, उत्कर्षण, प्रकर्ष, प्रकर्षण

High status importance owing to marked superiority.

A scholar of great eminence.
distinction, eminence, note, preeminence

ಅರ್ಥ : ಮುಂದೆ ಚಲಿಸುವುದು

ಉದಾಹರಣೆ : ಓಟದ ಸ್ಪರ್ಧೆಯಲ್ಲಿ ರಾಮ ಇತರರಿಗಿಂತ ಮುನ್ನಡೆ ಸಾದಿಸಿದನು.

ಸಮಾನಾರ್ಥಕ : ಮುನ್ನಡೆ


ಇತರ ಭಾಷೆಗಳಿಗೆ ಅನುವಾದ :

आगे की ओर गमन या गति या अग्रसर गति।

सेनापति सैनिकों के प्रगमन के बारे में बता रहा है।
प्रगति, प्रगमन

A movement forward.

He listened for the progress of the troops.
advance, progress, progression

ಅರ್ಥ : ಸಂಖ್ಯೆ, ಗುಣ, ನಿಜಸ್ಥಿತಿ ಇತ್ಯಾದಿ ಸ್ಥಿತಿಗಳಲ್ಲಿ ವಿಶೇಷವಾಗಿ ವೃದ್ಧಿಸುವ ಸ್ಥಿತಿ

ಉದಾಹರಣೆ : ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.

ಸಮಾನಾರ್ಥಕ : ಅಭಿವೃದ್ಧಿ, ಬೆಳವಣಿಗೆ, ಮುನ್ನಡೆ, ವೃದ್ಧಿ


ಇತರ ಭಾಷೆಗಳಿಗೆ ಅನುವಾದ :

संख्या, गुण, तथ्य आदि में विशेष वृद्धि करने की क्रिया या भाव।

धातुई तत्वों का परिवर्धन हुआ है।
परिवर्द्धन, परिवर्धन, परिवृद्धि

A process of becoming larger or longer or more numerous or more important.

The increase in unemployment.
The growth of population.
growth, increase, increment

ಪ್ರಗತಿ   ಗುಣವಾಚಕ

ಅರ್ಥ : ಯಾರೋ ಒಬ್ಬರು ತನ್ನ ಅವಶ್ಯಕಥೆಗಳನ್ನು ಪೂರೈಸಿಕೊಳ್ಳಲು ಸಮರ್ಥರಾಗಿರುವ

ಉದಾಹರಣೆ : ಪ್ರಗತಿ ಪಥದಲ್ಲಿ ನಡೆಯುತ್ತಿರುವ ಭಾರತವನ್ನು ನೋಡಿದಾಗ ನಾವು ಬಲುಬೇಗ ಎಲ್ಲಾ ಕ್ಷೇತ್ರದಲ್ಲೂ ಉನ್ನತಿ ಸಾಧಿಸುತ್ತಿದ್ದೇವೆ ಎಂದು ಅನಿಸುತ್ತಿದೆ.

ಸಮಾನಾರ್ಥಕ : ಉನ್ನತಿ


ಇತರ ಭಾಷೆಗಳಿಗೆ ಅನುವಾದ :

जो अपनी आवश्यकताओं की पूर्ति करने में समर्थ हो।

भारत की प्रगति को देखते हुए ऐसा लगता है कि हम बहुत ही जल्द हर क्षेत्र में आत्मनिर्भर हो जायेंगे।
आत्मनिर्भर, स्वनिर्भर

Able to provide for your own needs without help from others.

A self-sufficing economic unit.
self-sufficient, self-sufficing, self-sustaining

ಅರ್ಥ : ಮುಂದೆ ಸಾಗುತ್ತಿರುವ

ಉದಾಹರಣೆ : ಈ ಶಿಕ್ಷಣದ ಸಂಸ್ಥೆಯು ಪ್ರಗತಿಯತ್ತಾ ಸಾಗುತ್ತಿದೆ.

ಸಮಾನಾರ್ಥಕ : ಉನ್ನತಿ


ಇತರ ಭಾಷೆಗಳಿಗೆ ಅನುವಾದ :

आगे बढ़ा हुआ।

यह शिक्षा के क्षेत्र में प्रगत समाज है।
अग्रगत, प्रगत

Having the leading position or higher score in a contest.

He is ahead by a pawn.
The leading team in the pennant race.
ahead, in the lead, leading

चौपाल