ಅರ್ಥ : ಒಂದು ಪ್ರಕಾರದ ಬಹುಮೂಲ್ಯ ಹಳದಿ ರತ್ನ
ಉದಾಹರಣೆ :
ಅವನು ಪುಷ್ಯರಾಗ ಹರಳಿನ ಉಂಗುರವನ್ನು ಧರಿಸಿದ್ದನು
ಇತರ ಭಾಷೆಗಳಿಗೆ ಅನುವಾದ :
A mineral (fluosilicate of aluminum) that occurs in crystals of various colors and is used as a gemstone.
topaz