ಅರ್ಥ : ಮೈಮೇಲಿನ ರೋಮಗಳು ಎದ್ದು ನಿಲ್ಲುವಂತಹ ಪ್ರತಿಕ್ರಿಯೆಯನ್ನು ಕೊಡುವಂತಹ ಸಂತೋಷ, ಆಶ್ಚರ್ಯ ಮತ್ತು ದಿಗ್ಭ್ರಮೆ ಬೆರೆತ ಮನಸ್ಥಿತಿ
ಉದಾಹರಣೆ :
ಸಚಿನ್ ಆಟವನ್ನು ನೋಡಿ ನನಗೆ ರೋಮಾಂಚನವಾಯಿತು.
ಸಮಾನಾರ್ಥಕ : ನವಿರೇಳುವಿಕೆ, ಪುಳಕ, ರೋಮಹರ್ಷ, ರೋಮಾಂಚನ
ಇತರ ಭಾಷೆಗಳಿಗೆ ಅನುವಾದ :
Something that causes you to experience a sudden intense feeling or sensation.
The thrills of space travel.