ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುರ್ನರಚನೆ ಪದದ ಅರ್ಥ ಮತ್ತು ಉದಾಹರಣೆಗಳು.

ಪುರ್ನರಚನೆ   ನಾಮಪದ

ಅರ್ಥ : ಎರಡನೇ ಸಲ ಮಾಡುವಂತಹ ರಚನೆ

ಉದಾಹರಣೆ : ವಿದ್ಯಾಲಯದ ಪರಿಷತ್ತು ಪುರ್ನರಚನೆಯನ್ನು ಮಾಡಿದೆ.


ಇತರ ಭಾಷೆಗಳಿಗೆ ಅನುವಾದ :

दुबारा किया जाने वाला गठन।

विद्यालय परिषद् का पुनर्गठन किया गया।
पुनर्गठन

ಅರ್ಥ : ಯಾವುದಾದರು ವಸ್ತು ಮೊದಲಾದವುಗಳನ್ನು ಪುನಃ ಅಥವಾ ಎರಡನೇ ಬಾರಿ ನಿರ್ಮಾಣ ಮಾಡುವ ಕ್ರಿಯೆ

ಉದಾಹರಣೆ : ಮಳೆಗಾಲದಲ್ಲಿ ಮುಳುಗಿ ಹೋಗಿದ್ದ ಮನೆಗಳನ್ನು ಪುರ್ನನಿರ್ಮಾಣ ಮಾಡಬೇಕಾಯಿತು.

ಸಮಾನಾರ್ಥಕ : ಪುನಃಕಟ್ಟುವುದು, ಪುರ್ನನಿರ್ಮಾಣ


ಇತರ ಭಾಷೆಗಳಿಗೆ ಅನುವಾದ :

किसी वस्तु आदि का फिर से या दुबारा निर्माण करने की क्रिया।

बरसात में ढह गये मकान का पुनर्निर्माण करना पड़ा।
पुनःनिर्माण, पुनःरचना, पुनर्निर्माण, पुनर्रचना

The activity of constructing something again.

reconstruction

चौपाल