ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾರಂಪರಿಕ ಜಿದ್ದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೋ ತಲೆಮಾರಿನಲ್ಲಿ ಯಾವುದೋ ಕಾರಣಕ್ಕೆ ಉಂಟಾದ ಶ್ತ್ರತೃತ್ವವನ್ನು ಅವರ ವಂಶಸ್ತರು ನಿರಂತರವಾಗಿ ಜಿದ್ದು ಸಾಧಿಸುತ್ತಾ ಬರುವುದು

ಉದಾಹರಣೆ : ಆನುವಂಶಿಕ ಶತ್ರುತ್ವದ ಕಾರಣಕ್ಕಾಗಿ ಎಷ್ಟೊಂದು ಕೊಲೆ ಸುಲಿಗೆಗಳು ನಡೆದಿವೆ.

ಸಮಾನಾರ್ಥಕ : ಆನುವಂಶಿಕ ಶತ್ರುತ್ವ


ಇತರ ಭಾಷೆಗಳಿಗೆ ಅನುವಾದ :

ऐसी शत्रुता जो किसी वंश में बराबर होती आई हो।

आनुवंशिक शत्रुता को दूर करना बहुत कठिन है।
आनुवंशिक शत्रुता, ख़ानदानी अदावत

चौपाल