ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಪೋಸು ಪದದ ಅರ್ಥ ಮತ್ತು ಉದಾಹರಣೆಗಳು.

ಪಾಪೋಸು   ನಾಮಪದ

ಅರ್ಥ : ತೆಳುವಾದ ನೂರಿನಿಂದ ಮಾಡಿರುವ ವಸ್ತು ಅದರಲ್ಲಿ ಕಾಲನ್ನು ಇಡಬಹುದು

ಉದಾಹರಣೆ : ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಎಳೆ ಅಥವಾ ರಬ್ಬರನಿಂದ ಮಾಡಿದ ಜೋಡುಗಳು ಸುಲಭವಾಗಿ ದೊರೆಯುತ್ತದೆ.

ಸಮಾನಾರ್ಥಕ : ಎಕ್ಕಡ, ಕೆರವು, ಚಪ್ಪಲಿ, ಜೋಡು


ಇತರ ಭಾಷೆಗಳಿಗೆ ಅನುವಾದ :

तारों,रेशों आदि की बनी वह वस्तु जिस पर पैर पोछे जाते हैं।

बाज़ार में नारियल के रेशों तथा रबड़ के बने पैरपोश आसानी से मिल जाते हैं।
पाँवपोश, पापोश, पैरदान, पैरपोश

ಅರ್ಥ : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ

ಉದಾಹರಣೆ : ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.

ಸಮಾನಾರ್ಥಕ : ಎಕ್ಕಡ, ಕೆರವು, ಚಪ್ಪಲಿ, ಜೋಡು, ಪಾದತ್ರಾಣ, ಮೆಟ್ಟು


ಇತರ ಭಾಷೆಗಳಿಗೆ ಅನುವಾದ :

सुरक्षा की दृष्टि से पैरों में पहनी जाने वाली चमड़े आदि की बनी वह वस्तु जो पूरी तरह से उँगलियों को ढँके रहती है।

आप बरसात में कपड़े के जूते न पहनें।
उपानह, जूता, पदत्राण, पादत्राण, पापोश

Footwear shaped to fit the foot (below the ankle) with a flexible upper of leather or plastic and a sole and heel of heavier material.

shoe

चौपाल