ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಲ್ಯಂಕ ಪದದ ಅರ್ಥ ಮತ್ತು ಉದಾಹರಣೆಗಳು.

ಪಲ್ಯಂಕ   ನಾಮಪದ

ಅರ್ಥ : ಮಲಗಲು ಉಪಯೋಗಿಸುವ ಮರ ಅಥವಾ ಲೋಹದಿಂದ ಮಾಡಿದ ನಾಲ್ಕು ಕಾಲಿನ ಪಲ್ಯಂಕ

ಉದಾಹರಣೆ : ತಾಯಿಯು ಮಕ್ಕಳನ್ನು ಮಂಚದ ಮೇಲೆ ಮಲಗಿಸಿದಳು.

ಸಮಾನಾರ್ಥಕ : ಅಟ್ಟಣೆ, ಪಲಂಗ, ಮಂಚ, ಹೊರಸು


ಇತರ ಭಾಷೆಗಳಿಗೆ ಅನುವಾದ :

पायों, पाटियों आदि की बनी हुई तथा रस्सियों आदि से बुनी हुई एक चौकोर वस्तु जिस पर लोग बिछौना बिछाकर सोते हैं।

माँ ने खाट पर बच्चे को सुला दिया।
खटिया, खाट, चारपाई, मँझा, मंझा

ಅರ್ಥ : ಒಂದು ಪ್ರಕಾರದ ದೊಡ್ಡ ಚಾರಣ

ಉದಾಹರಣೆ : ಮಂಚದ ಮೇಲೆ ಅಮ್ಮ ಮಗುವನ್ನು ಮಲಗಿಸುತ್ತಿದ್ದರು

ಸಮಾನಾರ್ಥಕ : ಪಲಂಗ, ಮಂಚ


ಇತರ ಭಾಷೆಗಳಿಗೆ ಅನುವಾದ :

एक प्रकार की बड़ी चारपाई।

माँ ने बच्चे को पलंग पर सुला दिया।
अवस्तार, पर्यंक, पलंग, पालिक, मँझा, मंझा, मेच

A piece of furniture that provides a place to sleep.

He sat on the edge of the bed.
The room had only a bed and chair.
bed

चौपाल