ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರೀಕ್ಷೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪರೀಕ್ಷೆ ಮಾಡು   ಕ್ರಿಯಾಪದ

ಅರ್ಥ : ಪರೀಕ್ಷೆಯ ಕೆಲಸವನ್ನು ಮಾಡುವ ಪ್ರಕ್ರಿಯೆ

ಉದಾಹರಣೆ : ಹದಿನೈದು ಜನರನ್ನು ಪರೀಕ್ಷೆ ಮಾಡಲಾಯಿತು.

ಸಮಾನಾರ್ಥಕ : ಶೋಧನೆ ಮಾಡು


ಇತರ ಭಾಷೆಗಳಿಗೆ ಅನುವಾದ :

जाँचने का काम होना।

पन्द्रह कॉपियाँ जँच गईं।
जँचना, जाँचा जाना

ಅರ್ಥ : ಯಾರೋ ಒಬ್ಬರ ಯೋಗ್ಯತೆ ಅಥವಾ ಜ್ಞಾನ ಕಂಡು ಹಿಡಿಯಲು ಅವರನ್ನು ಪ್ರಶ್ನೆ ಕೇಳಿ ಅದರ ಆಧಾರದ ಮೇಲೆ ಅವರು ಉತ್ತೀರ್ಣ ಅಥವಾ ಅನುತೀರ್ಣವಾಗುವ ಪ್ರಕ್ರಿಯೆ

ಉದಾಹರಣೆ : ಅಧ್ಯಾಪಕರು ಗಣಿತದ ಪರೀಕ್ಷೆಯನ್ನು ಮಾಡುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

किसी की योग्यता या ज्ञान को परखने के लिए उससे प्रश्न पूछना जिसके आधार पर उसको उत्तीर्ण या अनुत्तीर्ण किया जा सके।

अध्यापक गणित की परीक्षा ले रहे हैं।
इम्तहान लेना, इम्तिहान लेना, परीक्षा लेना

Examine someone's knowledge of something.

The teacher tests us every week.
We got quizzed on French irregular verbs.
quiz, test

ಅರ್ಥ : ಯೋಗ್ಯತೆ, ವಿಶೇಷತೆ, ಸಾಮರ್ಥ್ಯ ಗುಣ ಮುಂತಾದವುಗಳನ್ನು ತಿಳಿದುಕೊಳ್ಳಲು ಮಾಡುವ ಕೆಲಸ ಅಥವಾ ಆ ತರಹದ ಕ್ರಿಯೆ

ಉದಾಹರಣೆ : ಅಕ್ಕಸಾಲಿಗನು ಬಂಗಾರವನ್ನು ಒರೆಗಚ್ಚಿ ಪರೀಕ್ಷೆ ಮಾಡಿ ಶುದ್ಧ ಬಂಗಾರವನ್ನು ಗುರುತಿಸಿದನು.

ಸಮಾನಾರ್ಥಕ : ಒರೆಗಚ್ಚಿ ನೋಡು, ಒರೆಗಚ್ಚು, ಪರೀಕ್ಷಿಸಿ ನೋಡು, ಪರೀಕ್ಷೆ-ಮಾಡು


ಇತರ ಭಾಷೆಗಳಿಗೆ ಅನುವಾದ :

योग्यता, विशेषता, सामर्थ्य, गुण आदि जानने के लिए शोध संबंधी कार्य करना या कुछ विशेष काम करना।

सोनार सोने की शुद्धता परखता है।
जाँच करना, जाँचना, जांच करना, जांचना, टेस्ट करना, परखना, परीक्षण करना

Put to the test, as for its quality, or give experimental use to.

This approach has been tried with good results.
Test this recipe.
essay, examine, prove, test, try, try out

ಅರ್ಥ : ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ

ಉದಾಹರಣೆ : ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ?

ಸಮಾನಾರ್ಥಕ : ತಪಾಸಣೆ ಮಾಡು, ತೋರಿಸು


ಇತರ ಭಾಷೆಗಳಿಗೆ ಅನುವಾದ :

जाँच या निरीक्षण कराना।

क्या आपने रोगी को डाक्टर से दिखाया?
दिखलाना, दिखाना

To show, make visible or apparent.

The Metropolitan Museum is exhibiting Goya's works this month.
Why don't you show your nice legs and wear shorter skirts?.
National leaders will have to display the highest skills of statesmanship.
display, exhibit, expose

ಅರ್ಥ : ಯಾವುದೋ ಒಂದು ಪರೀಕ್ಷೆಯನ್ನು ಎದುರಿಸುವ ಪ್ರಕ್ರಿಯೆ

ಉದಾಹರಣೆ : ಮೊದಲು ನೀವು ಒಬ್ಬ ಒಳ್ಳೆಯ ವೈದ್ಯರ ಬಳಿ ಹೋಗಿ ನಿಮ್ಮ ಪರೀಕ್ಷೆ ಮಾಡಿಸಿಕೊಳ್ಳಿ.

ಸಮಾನಾರ್ಥಕ : ತಪಾಸಣೆ ಮಾಡು


ಇತರ ಭಾಷೆಗಳಿಗೆ ಅನುವಾದ :

* किसी परीक्षण से गुजरना।

पहले आप किसी अच्छे चिकित्सक से अच्छी तरह से अपना परीक्षण कराइए।
जाँच कराना, टेस्ट कराना, परीक्षण कराना

Undergo a test.

She doesn't test well.
test

ಅರ್ಥ : ಚಿಕಿತ್ಸೆ ನೀಡುವ ಮೂಲಕ ಯಾರೋ ಒಬ್ಬರಿಗೆ ರೋಗ ಇದೆಯೆ ಇಲ್ಲವೇ ಎಂದು ನೋಡುವುದು ಮತ್ತು ಇದ್ದರೆ ಅದಕ್ಕೆ ಕಾರಣ ಹುಡುಕುವ ಪ್ರಕ್ರಿಯೆ

ಉದಾಹರಣೆ : ಮಲಗಿಕೊಂಡಿರುವ ರೋಗಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

चिकित्सक द्वारा यह देखना कि किसी को कोई रोग है या नहीं और अगर है तो उसका कारण क्या है।

चिकित्सक लेटे हुए रोगी को जाँच रहा है।
जाँच करना, जाँचना, जांच करना, जांचना

Test or examine for the presence of disease or infection.

Screen the blood for the HIV virus.
screen, test

ಅರ್ಥ : ಪೂರ್ಣ ವಿಚಾರ ಅಥವಾ ಪರೀಕ್ಷೆ-ಪರಿಶೀಲನೆ ಮಾಡುವುದಕ್ಕೆ ಯಾವುದಾದರು ವಸ್ತು ಅಥವಾ ಅಭಿಪ್ರಾಯಗಳನ್ನು ಒಳ್ಳೆಯ ರೀತಿಯಲ್ಲಿ ನೋಡುವುದು

ಉದಾಹರಣೆ : ಈ ಸಂಸ್ಥೆ ನಮ್ಮ ಉತ್ಪಾದಿತ ವಸ್ತುಗಳನ್ನು ವಿಮರ್ಶೆ ಮಾಡುತ್ತಿದೆ.

ಸಮಾನಾರ್ಥಕ : ಪರಿಶೋಧನೆ ಮಾಡು, ವಿಮರ್ಶೆ ಮಾಡು, ಸಮೀಕ್ಷೆ ಮಾಡು


ಇತರ ಭಾಷೆಗಳಿಗೆ ಅನುವಾದ :

छान-बीन या जाँच-पड़ताल करने के लिए कोई वस्तु या बात अच्छी तरह देखना।

यह संस्था अपनी उत्पादित वस्तुओं की समीक्षा कर रही है।
समीक्षा करना

Observe, check out, and look over carefully or inspect.

The customs agent examined the baggage.
I must see your passport before you can enter the country.
examine, see

ಅರ್ಥ : ಎಲ್ಲಾ ಕೆಲಸ ಸರಿಯಾಗಿ ನಡೆಯುತ್ತದೆಯೊ ಇಲ್ಲವೊ ಎಂದು ನೋಡುವ ಪ್ರಕ್ರಿಯೆ

ಉದಾಹರಣೆ : ನಮ್ಮ ಈ ಕೆಲಸವನ್ನು ಒಬ್ಬ ಭಾಷಾವಿಜ್ಞಾನಿ ಪರೀಕ್ಷೆ ಮಾಡುತ್ತಿದ್ದಾರೆ.

ಸಮಾನಾರ್ಥಕ : ಪರೀಕ್ಷಿಸು


ಇತರ ಭಾಷೆಗಳಿಗೆ ಅನುವಾದ :

यह देखना कि कोई काम ठीक से हुआ है या नहीं।

हमारे काम को एक भाषाविज्ञानी जाँचेंगे।
जाँच करना, जाँचना, जांच करना, जांचना

Examine carefully for accuracy with the intent of verification.

Audit accounts and tax returns.
audit, inspect, scrutinise, scrutinize

ಅರ್ಥ : ವಿಶೇಷವಾಗಿ ಯಾವುದೇ ರೋಗದ ಕಾರಣವನ್ನು ತಿಳಿಯಲು ಯಾರೋ ಒಬ್ಬರ ಶರೀರದಿಂದ ರಕ್ತ ತೆಗೆದು ಅದಕ್ಕೆ ರಾಸಾಯನಿಕ ಮಿಶ್ರ ಮಾಡಿ ಅದನ್ನು ಯಂತ್ರದೊಳಗೆ ಇಟ್ಟು ಪರೀಕ್ಷೆ ಮಾಡುವ ಪ್ರಕ್ರಿಯೆ

ಉದಾಹರಣೆ : ಚಿಕಿತ್ಸಕರು ಪ್ರಯೋಗಾಲಯದಲ್ಲಿ ರಕ್ತವನ್ನು ಪರೀಕ್ಷೆ ಮಾಡುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

विशेषतः किसी रोग के कारण को जानने के लिए किसी शारीरिक द्रव्य को किसी यंत्र,रासायनिक प्रक्रिया आदि की सहायता से अवलोकन करना।

चिकित्सक प्रयोगशाला में खून जाँच रहा है।
जाँच करना, जाँचना, जांच करना, जांचना

Test or examine for the presence of disease or infection.

Screen the blood for the HIV virus.
screen, test

चौपाल