ಅರ್ಥ : ದೋಷ ಅಥವಾ ಲೋಪವನ್ನು ಸರಿಮಾಡುವವ
ಉದಾಹರಣೆ :
ಸಂಶೋಧಕನ ಮೂಲಕ ಈ ಪ್ರಶ್ನೆಗಳಿಗೆ ಸಂಶೋಧನೆ ಮಾಡಿಸಲಾಗಿದೆ
ಸಮಾನಾರ್ಥಕ : ಅನ್ವೇಷಣೆಗಾರ, ಶೋಧಕ, ಸಂಶೋಧಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಹೊಸ ವಸ್ತು, ಸಂಗತಿಯನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದವ
ಉದಾಹರಣೆ :
ಥಾಮಸ್ ಎಡಿಸನ್ನು ಬಲ್ಬನ್ನು ಕಂಡುಹಿಡಿದವ.
ಸಮಾನಾರ್ಥಕ : ಆವಿಷ್ಕಾರಕ, ಕಂಡುಹಿಡಿದವ, ಶೋಧಕ, ಸಂಶೋಧಕ