ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಿಪಾಲಕ ಪದದ ಅರ್ಥ ಮತ್ತು ಉದಾಹರಣೆಗಳು.

ಪರಿಪಾಲಕ   ನಾಮಪದ

ಅರ್ಥ : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ

ಉದಾಹರಣೆ : ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.

ಸಮಾನಾರ್ಥಕ : ಆರಕ್ಷಕ, ರಕ್ಷ ಕರ್ತ, ರಕ್ಷಕ, ರಕ್ಷಣಾ ಕರ್ತ, ರಕ್ಷಣಾ-ಕರ್ತ, ಸಂರಕ್ಷಕ


ಇತರ ಭಾಷೆಗಳಿಗೆ ಅನುವಾದ :

Someone who keeps safe from harm or danger.

preserver

ಪರಿಪಾಲಕ   ಗುಣವಾಚಕ

ಅರ್ಥ : ರಕ್ಷಣೆಯನ್ನು ಮಾಡುವ ವ್ಯಕ್ತಿ

ಉದಾಹರಣೆ : ಮಂತ್ರಿಯ ರಕ್ಷಕ ಸಿಬ್ಬಂದಿಯು ಉಗ್ರವಾದಿಯ ಗುಂಡಿನಿಂದ ಮಂತ್ರಿಯನ್ನು ಪಾರು ಮಾಡಿತು.

ಸಮಾನಾರ್ಥಕ : ಪರಿಪಾಲಕನಾದ, ಪರಿಪಾಲಕನಾದಂತ, ಪರಿಪಾಲಕನಾದಂತಹ, ರಕ್ಷಕ, ರಕ್ಷಕನಂತ, ರಕ್ಷಕನಂತಹ, ರಕ್ಷಣಾ ಕರ್ತ, ರಕ್ಷಣಾ ಕರ್ತನಾದ, ರಕ್ಷಣಾ ಕರ್ತನಾದಂತ, ರಕ್ಷಣಾ ಕರ್ತನಾದಂತಹ, ರಕ್ಷಣಾ-ಕರ್ತ, ರಕ್ಷಣಾ-ಕರ್ತನಾದ, ರಕ್ಷಣಾ-ಕರ್ತನಾದಂತ, ರಕ್ಷಣಾ-ಕರ್ತನಾದಂತಹ


ಇತರ ಭಾಷೆಗಳಿಗೆ ಅನುವಾದ :

रक्षा करने वाला।

मंत्री का रक्षक सिपाही उग्रवादियों का निशाना बन गया।
अभिरक्षक, अवरक्षक, अविष, पपु, परिपालक, परिरक्षक, मुहाफ़िज़, मुहाफिज, रक्षक, रक्षा कर्ता, रक्षी

ಅರ್ಥ : ಪಾಲನೆ-ಪೋಷಣೆ ಮಾಡುವ

ಉದಾಹರಣೆ : ಪಾಲಕನಾದ ಈಶ್ವರ ಪ್ರತಿಯೊಂದು ಜೀವಕ್ಕೂ ಭೂಜನದ ವ್ಯವಸ್ಥೆ ಮಾಡಿರುತ್ತಾನೆ.

ಸಮಾನಾರ್ಥಕ : ಪಾಲಕ, ಪಾಲಕಕರ್ತ, ಪಾಲಿಸುವವ, ಪೋಷಕ, ರಕ್ಷಕ


ಇತರ ಭಾಷೆಗಳಿಗೆ ಅನುವಾದ :

पालन-पोषण करने वाला।

पालक ईश्वर सभी जीवों के भोजन की व्यवस्था करता है।
अवरक्षक, पपु, परिपालक, परिपालयिता, पालक, पालनकर्ता, पालनहार, पोषक, संपोषक

Providing or receiving nurture or parental care though not related by blood or legal ties.

Foster parent.
Foster child.
Foster home.
Surrogate father.
foster, surrogate

चौपाल