ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಿತ್ಯಕ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಪರಿತ್ಯಕ್ತ   ನಾಮಪದ

ಅರ್ಥ : ತ್ಯಾಗ ಮಾಡಿದ ವ್ಯಕ್ತಿ

ಉದಾಹರಣೆ : ವಿರಕ್ತರ ಮನಸ್ಸು ಸದಾ ನೋವಿನಲ್ಲಿ ಮುಳುಗಿರುವುದು.

ಸಮಾನಾರ್ಥಕ : ತ್ಯಜಿಲ್ಪಟ್ಟ, ವಿರಕ್ತ


ಇತರ ಭಾಷೆಗಳಿಗೆ ಅನುವಾದ :

वह व्यक्ति जिसका त्याग किया गया हो।

यहाँ परित्यक्तों को शरण दी जाती है।
परित्यक्त

A person who is rejected (from society or home).

castaway, ishmael, outcast, pariah

ಪರಿತ್ಯಕ್ತ   ಗುಣವಾಚಕ

ಅರ್ಥ : ತ್ಯಾಗಮಾಡಿದ, ತೆಜಿಸಿದ ಅಥವಾ ಬೇರೆಯಾದ

ಉದಾಹರಣೆ : ಅವನು ತನ್ನ ಪರಿತ್ಯಕ್ತ, ಹೆಂಡತಿಯನ್ನು ಮತ್ತೆ ಸೇರಿಸಿಕೊಂಡಮನೆಯಲ್ಲೆ ಇರಿಸಿಕೊಂಡ.

ಸಮಾನಾರ್ಥಕ : ತ್ಯಜಿಸಿದ, ಬಿಟ್ಟು ಬಿಟ್ಟ


ಇತರ ಭಾಷೆಗಳಿಗೆ ಅನುವಾದ :

त्यागा, छोड़ा अथवा अलग किया हुआ।

उसने अपनी परित्यक्त पत्नी को फिर से अपना लिया।
अपरिगृहीत, अपवर्जित, अपविद्ध, अपास्त, अभिनियुक्त, अवसृष्ट, आवर्जित, त्यक्त, परित्यक्त, बहिष्कृत, हीन

चौपाल