ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಾಧೀನ ಪದದ ಅರ್ಥ ಮತ್ತು ಉದಾಹರಣೆಗಳು.

ಪರಾಧೀನ   ಗುಣವಾಚಕ

ಅರ್ಥ : ಬೇರೆಯವರ ಅಧೀನದಲ್ಲಿ ಇರುವ

ಉದಾಹರಣೆ : ಪರಾಧೀನ ವ್ಯಕ್ತಿಯು ಪಂಜರದಲ್ಲಿ ಕೂಡಿ ಹಾಕಿರುವ ಗಿಳಿಗೆ ಸಮಾನ.

ಸಮಾನಾರ್ಥಕ : ಪರವಶ, ಪರವಶವಾದ, ಪರವಶವಾದಂತ, ಪರವಶವಾದಂತಹ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ಪರಾಶ್ರಯ, ಪರಾಶ್ರಯವಾದ, ಪರಾಶ್ರಯವಾದಂತ, ಪರಾಶ್ರಯವಾದಂತಹ, ಬೇರೆಯವರ ಆಶ್ರಯದಲ್ಲಿರುವ, ಬೇರೆಯವರ ಆಶ್ರಯದಲ್ಲಿರುವಂತ, ಬೇರೆಯವರ ಆಶ್ರಯದಲ್ಲಿರುವಂತಹ


ಇತರ ಭಾಷೆಗಳಿಗೆ ಅನುವಾದ :

जो दूसरे के अधीन हो।

पराधीन व्यक्ति पिंजरे में बन्द तोते के समान होता है।
पराधीन सपनेउ सुख नाहीं।
अधीन, अन्याधीन, अपरवश, अबस, अवश, अस्वतंत्र, अस्वतन्त्र, ग़ुलाम, गुलाम, परतंत्र, परवश, पराधीन

Hampered and not free. Not able to act at will.

unfree

ಅರ್ಥ : ನಿಯಮ, ವಿಧಿ, ಸಮಯ ಮೊಲದಾದವುಗಳ ನಿಯಮಿತ ರೂಪದಿಂದ ಪಾಲನೆ ಮಾಡುವ

ಉದಾಹರಣೆ : ರಾಜ ಬ್ರಿಟಾನೀ ಸರ್ಕಾರದ ಪರಾಧೀನವಾಗಿದ್ದಾನೆ.

ಸಮಾನಾರ್ಥಕ : ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ


ಇತರ ಭಾಷೆಗಳಿಗೆ ಅನುವಾದ :

नियम, विधि, समय आदि का नियमित रूप से पालन करने वाला।

राजा ब्रितानी सरकार के पाबंद थे।
पाबंद, पाबन्द

Acting or arriving or performed exactly at the time appointed.

She expected guests to be punctual at meals.
He is not a particularly punctual person.
Punctual payment.
She is always on time for class.
on time, punctual

ಅರ್ಥ : ಇಚ್ಚಿಸಿದರು ಅವರು ಏನನ್ನು ಮಾಡಲು ಆಗದಿರುವಂತಹ ಪರಿಸ್ಥಿತಿ

ಉದಾಹರಣೆ : ಅಸಾಹಯಕಳಾಗಿ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ.

ಸಮಾನಾರ್ಥಕ : ಅನಾಥ, ಅನಾಥವಾದ, ಅನಾಥವಾದಂತ, ಅನಾಥವಾದಂತಹ, ಅಸಾಹಯಕ, ಅಸಾಹಯಕವಾದ, ಅಸಾಹಯಕವಾದಂತ, ಅಸಾಹಯಕವಾದಂತಹ, ದಿಕ್ಕಿಲ್ಲದ, ದಿಕ್ಕಿಲ್ಲದಂತ, ದಿಕ್ಕಿಲ್ಲದಂತಹ, ನಿರ್ಗತಿಕ, ನಿರ್ಗತಿಕವಾದ, ನಿರ್ಗತಿಕವಾದಂತ, ನಿರ್ಗತಿಕವಾದಂತಹ, ನಿಸ್ಸಹಾಯ, ನಿಸ್ಸಹಾಯಕ, ನಿಸ್ಸಹಾಯಕವಾದ, ನಿಸ್ಸಹಾಯಕವಾದಂತ, ನಿಸ್ಸಹಾಯಕವಾದಂತಹ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ವಿವಶ, ವಿವಶವಾದ, ವಿವಶವಾದಂತ, ವಿವಶವಾದಂತಹ, ಸಹಾಯವಿಲ್ಲದ, ಸಹಾಯವಿಲ್ಲದಂತ, ಸಹಾಯವಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जो ऐसी अवस्था में हो कि इच्छा होने पर भी वह कुछ न कर सके।

विवश मनुष्य चुनौतियों के आगे झुक जाता है।
अबस, अवश, जहाजी कौवा, जिच, जिच्च, दर-माँदा, बाध्य, बेबस, मजबूर, लाचार, विवश

Lacking in or deprived of strength or power.

Lying ill and helpless.
Helpless with laughter.
helpless, incapacitated

ಪರಾಧೀನ   ಕ್ರಿಯಾವಿಶೇಷಣ

ಅರ್ಥ : ಮತ್ತೊಬ್ಬರನ್ನು ಆಶ್ರಯಿಸುವ ಸ್ಥಿತಿ

ಉದಾಹರಣೆ : ಅವಲಂಬಿತವಾದ ಅವಸ್ಥೆ ಅಥವಾ ಸ್ಥಿತಿಯಲ್ಲಿ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ.

ಸಮಾನಾರ್ಥಕ : ಅವಲಂಬಿತ, ಆಶ್ರಿತ, ಉಪಜೀವಿ


ಇತರ ಭಾಷೆಗಳಿಗೆ ಅನುವಾದ :

दूसरे की अधीनता में।

पराधीनतः मैं कोई काम नहीं कर सकता।
अधीनता में, परवशतः, पराधीनतः

चौपाल