ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಕೀಯ ಪದದ ಅರ್ಥ ಮತ್ತು ಉದಾಹರಣೆಗಳು.

ಪರಕೀಯ   ನಾಮಪದ

ಅರ್ಥ : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ

ಉದಾಹರಣೆ : ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.

ಸಮಾನಾರ್ಥಕ : ಅನ್ಯ, ಹೊರಗಿನವ


ಇತರ ಭಾಷೆಗಳಿಗೆ ಅನುವಾದ :

अपने कुटुम्ब या समाज से बाहर का व्यक्ति।

परजनों का भी आदर करना चाहिए।
अन्य, ग़ैर, गैर, परजन

A human being.

There was too much for one person to do.
individual, mortal, person, somebody, someone, soul

ಪರಕೀಯ   ಗುಣವಾಚಕ

ಅರ್ಥ : ಹೊರಗಿನವರಿಗೆ ಸಂಬಂದಿಸಿದ್ದು

ಉದಾಹರಣೆ : ಪರಕೀಯ ವಸ್ತುಗಳಿಗೆ ಆಸೆ ಪಡಬಾರದು.

ಸಮಾನಾರ್ಥಕ : ಅನ್ಯರ, ಇನ್ನೊಬ್ಬರ, ಇನ್ನೊಬ್ಬರಂತ, ಇನ್ನೊಬ್ಬರಂತಹ, ಪರಕೀಯವಾದ, ಪರಕೀಯವಾದಂತ, ಪರಕೀಯವಾದಂತಹ, ಪರರ


ಇತರ ಭಾಷೆಗಳಿಗೆ ಅನುವಾದ :

दूसरे का या दूसरे से संबंधित।

पराये मामलों में नहीं पड़ना चाहिए।
यह पराई संपत्ति है।
अन्य का, ग़ैर, ग़ैर का, गैर, गैर का, दूसरे का, परकीय, परजनीय, पराया

चौपाल