ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಕ್ಕ ಪದದ ಅರ್ಥ ಮತ್ತು ಉದಾಹರಣೆಗಳು.

ಪಕ್ಕ   ನಾಮಪದ

ಅರ್ಥ : ಕಂಕುಳ ಮತ್ತು ಸೊಂಟದ ಮಧ್ಯದ ಭಾಗದಲ್ಲಿ ಪಕ್ಕೆಲುಬುಗಳು ಇರುತ್ತದೆ

ಉದಾಹರಣೆ : ಸೀಮಾ ತನ್ನ ಪತಿಯ ಮಗ್ಗಲಿನಲ್ಲಿ ಕುಳಿತುಕೊಂಡಳು.

ಸಮಾನಾರ್ಥಕ : ದಿಶೆ, ಪಾರ್ಶ್ವ, ಮಗ್ಗಲು


ಇತರ ಭಾಷೆಗಳಿಗೆ ಅನುವಾದ :

काँख और कमर के बीच का वह भाग जहाँ पसलियाँ होती हैं।

सीमा अपने पति के पहलू में सिमट गई।
पहल, पहलू, पार्श्व

The side between ribs and hipbone.

flank

ಅರ್ಥ : ಎಡ ಅಥವಾ ಬಲ ಮಗ್ಗುಲಾಗಿ ಮಲಗುವಿಕೆ

ಉದಾಹರಣೆ : ಅವನು ಮಲಗಿದಾಗ ಮಗ್ಗಲು ಬದಲಿಸುತ್ತಾನೆ.

ಸಮಾನಾರ್ಥಕ : ಮಗ್ಗಲು


ಇತರ ಭಾಷೆಗಳಿಗೆ ಅನುವಾದ :

हाथ या पार्श्व के बल लेटने की स्थिति या मुद्रा।

वह रात भर करवट बदलता रहा।
करवट

ಅರ್ಥ : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು

ಉದಾಹರಣೆ : ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.

ಸಮಾನಾರ್ಥಕ : ಪಾರ್ಶ್ವ, ಬದಿ, ಮಗ್ಗಲು


ಇತರ ಭಾಷೆಗಳಿಗೆ ಅನುವಾದ :

किसी विशेष स्थिति से दाहिने या बाएँ पड़ने वाला विस्तार।

श्याम मेरे बगल में बैठ गया।
पहल, पहलू, पार्श्व, बगल, बग़ल, बाज़ू, बाजू

A place within a region identified relative to a center or reference location.

They always sat on the right side of the church.
He never left my side.
side

ಪಕ್ಕ   ಕ್ರಿಯಾವಿಶೇಷಣ

ಅರ್ಥ : ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು

ಉದಾಹರಣೆ : ನನ್ನ ಹತ್ತಿರ ಒಂದು ಹಸು ಇದೆ.

ಸಮಾನಾರ್ಥಕ : ಅಧಿಕಾರದಲ್ಲಿ, ಬಳಿ, ಸಮೀಪ, ಹತ್ತಿರ


ಇತರ ಭಾಷೆಗಳಿಗೆ ಅನುವಾದ :

अधिकार में।

मेरे पास एक गाय है।
पास

चौपाल