ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಂಚಕನ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಪಂಚಕನ್ಯ   ನಾಮಪದ

ಅರ್ಥ : ಹಿಂದೂ ಧಾರ್ಮಿಕ ಗ್ರಂಥದಲ್ಲಿ ವರ್ಣಿಸಿದ ಐದು ಮಹಿಳೆಯರಿಗೆ ವಿವಾಹ ವಾದರೂ ಸಹ ಕನ್ಯೆಯಾಗಿ ಉಳಿದಿರುವವರು ಎಂದು ನಂಬುತ್ತಾರೆ

ಉದಾಹರಣೆ : ಅಹಲ್ಯ, ದ್ರೌಪದಿ, ಕುಂತಿ, ತಾರಾ, ಮತ್ತು ಮಂಡೋದರಿ ಇವರೇ ಪಂಚಕನ್ಯಯರು ಎಂದು ನಂಬುವರು.


ಇತರ ಭಾಷೆಗಳಿಗೆ ಅನುವಾದ :

हिंदू धार्मिक ग्रंथों में वर्णित वे पाँच महिलाएँ जो विवाहित होने पर भी कन्या ही मानी जाती हैं।

अहिल्या, द्रौपदी, कुंती, तारा और मंदोदरी ये पंचकन्या मानी जाती हैं।
पंचकन्या

चौपाल