ಅರ್ಥ : ನೌಕಾ ಸೈನ್ಯದ ಅಥವಾ ನೌಕಾ ಸೈನ್ಯಕ್ಕೆ ಸಂಬಂಧಿಸಿದಂತಹ
ಉದಾಹರಣೆ :
ಭಾರತದ ಒಂದು ದೊಡ್ಡ ನೌಕಾ ಸೈನ್ಯವು ಶಕ್ತಿಯ ರೂಪದಲ್ಲಿ ಹೊರಬರುತ್ತಿದೆ.
ಸಮಾನಾರ್ಥಕ : ಜಲ ಸೇನೆ, ಜಲ-ಸೇನೆ, ನೌಕಾ ದಳ, ನೌಕಾ ಪಡೆ, ನೌಕಾ ಸೈನ್ಯ, ನೌಕಾ-ದಳ, ನೌಕಾ-ಪಡೆ, ನೌಕಾ-ಸೇನೆ, ನೌಕಾ-ಸೈನ್ಯ
ಇತರ ಭಾಷೆಗಳಿಗೆ ಅನುವಾದ :
Connected with or belonging to or used in a navy.
Naval history.