ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಲ-ಸರಿತ ಪದದ ಅರ್ಥ ಮತ್ತು ಉದಾಹರಣೆಗಳು.

ನೆಲ-ಸರಿತ   ನಾಮಪದ

ಅರ್ಥ : ಇಳಿಜಾರು ಪ್ರದೇಶದಲ್ಲಿ ಪರ್ವತ, ಕಡಿಬಂಡೆ ಮುಂತಾದವುಗಳಿಂದ ಅನಾಮತ್ತಾಗಿ ಭೂಮಿ ಕುಸಿಯುವುದು

ಉದಾಹರಣೆ : ಕೆಲವೊಮ್ಮೆ ಭೂಕುಸಿತದಿಂದ ಅನೇಕ ಹಾನಿ ಸಂಭವಿಸುವುದು.

ಸಮಾನಾರ್ಥಕ : ಕೊಚ್ಚಿ ಬೀಳುವುದು, ನೆಲ ಕುಸಿತ, ನೆಲ ಸರಿತ, ನೆಲ-ಕುಸಿತ, ನೆಲಕುಸಿತ, ನೆಲಸರಿತ, ಭೂ ಕುಸಿತ, ಭೂ ಪಾತ, ಭೂ-ಕುಸಿತ, ಭೂ-ಪಾತ, ಭೂಕುಸಿತ, ಭೂಪಾತ


ಇತರ ಭಾಷೆಗಳಿಗೆ ಅನುವಾದ :

पहाड़ी मिट्टी, चट्टानों आदि का अपने आप अपनी जगह से खिसककर नीचे आने या गिरने की क्रिया।

कभी-कभी भूस्खलन से काफी बरबादी हो जाती है।
भू-स्खलन, भूस्खलन

A slide of a large mass of dirt and rock down a mountain or cliff.

landslide, landslip

चौपाल