ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಲಮಾಳಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ನೆಲಮಾಳಿಗೆ   ನಾಮಪದ

ಅರ್ಥ : ನೆಲ ಮಟ್ಟದ ಕೆಳಗೆ ಕಟ್ಟಿಸಲಾದ ವಾಸಿಸಲು ಯೋಗ್ಯವಾದ ಮತ್ತು ಸಾಮಾನುಗಳನ್ನು ಸಂಗ್ರಹಿಸಲು ಯೋಗ್ಯವಾದ ಕೊಠಡಿ

ಉದಾಹರಣೆ : ಕಳ್ಳರು ಅವನನ್ನು ನೆಲಮಾಳಿಗೆಯಲ್ಲಿ ಬಚ್ಚಿಟ್ಟಿದ್ದರು.

ಸಮಾನಾರ್ಥಕ : ತಳಮನೆ, ನೆಲಮನೆ


ಇತರ ಭಾಷೆಗಳಿಗೆ ಅನುವಾದ :

ज़मीन के नीचे बनी हुई कोठरी।

उसने अपना सारा धन तहख़ाने में छिपा रखा है।
अधस्तल, तलघर, तलागार, तहख़ाना, तहखाना, भुइँ घरा, भूमिगृह

The lowermost portion of a structure partly or wholly below ground level. Often used for storage.

basement, cellar

चौपाल