ಅರ್ಥ : ನೃತ್ಯ ಮಾಡುವ
ಉದಾಹರಣೆ :
ಈ ಮಂದಿರದಲ್ಲಿ ನರ್ತಿಸುತ್ತಿರುವ ಶಿವನ ಒಂದು ಪ್ರತಿಮೆ ಇದೆ.
ಸಮಾನಾರ್ಥಕ : ನರ್ತಿಸುತ್ತಿರುವ, ನರ್ತಿಸುವ, ನರ್ತಿಸುವಂತಹ, ನೃತ್ಯಮಾಡುವ, ನೃತ್ಯಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ನೃತ್ಯವನ್ನು ಮಾಡುತ್ತದೆಯೋ
ಉದಾಹರಣೆ :
ಮಂಗ ಆಡಿಸುವವನ ಹತ್ತಿರ ಒಂದು ನೃತ್ಯಮಾಡುವಂತಹ ಕೋತಿಯೂ ಕೂಡ ಇತ್ತು.
ಸಮಾನಾರ್ಥಕ : ನರ್ತಿಸುವ, ನರ್ತಿಸುವಂತ, ನರ್ತಿಸುವಂತಹ, ನೃತ್ಯಮಾಡುವ, ನೃತ್ಯಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :