ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೂಲೇಣಿ ಪದದ ಅರ್ಥ ಮತ್ತು ಉದಾಹರಣೆಗಳು.

ನೂಲೇಣಿ   ನಾಮಪದ

ಅರ್ಥ : ಹಗ್ಗದ ಸಹಾಯದಿಂದ ಕೋಲುಗಳನ್ನು ಬಳಸಿ ಮೇಲೆ ಹತ್ತಲು ಸಹಾಯಕವಾಗುವಂತೆ ಮಾಡುವ ಏಣಿಯನ್ನು ಹೋಲುವ ವಸ್ತು

ಉದಾಹರಣೆ : ಕಳ್ಳನು ನೂಲೇಣಿ ಏರಿ ಎರಡನೆ ಅಂತಸ್ತಿನಲ್ಲಿ ಕಳ್ಳತನ ಮಾಡಿದ್ದಾನೆ.

ಸಮಾನಾರ್ಥಕ : ಹಗ್ಗದ ಜಾಳಿಗೆ


ಇತರ ಭಾಷೆಗಳಿಗೆ ಅನುವಾದ :

वह फंदेदार रस्सी जिसके सहारे ऊँचे मकानों आदि पर चढ़ते हैं।

चोर कमंद के सहारे बड़ी इमारत की तीसरी मंजिल पर चढ़ गया था।
कबंध, कबन्ध, कमंद, कमंध, कमन्द, कमन्ध

चौपाल