ಅರ್ಥ : ಎಲ್ಲೋ ಒಂದು ಕಡೆ ನೀರು ಹೆಚ್ಚಾಗಿರುವುದು ಅಥವಾ ನೀರಿನಿಂದ ಆವೃತವಾಗಿರುವ
ಉದಾಹರಣೆ :
ನೀರು ತುಂಬಿರುವ ನದಿಗಳಿಂದ ಆ ಹಳ್ಳಿ ಮುಚ್ಚಿಹೋಗಿದೆ.
ಸಮಾನಾರ್ಥಕ : ನೀರಿನಿಂದ ಆವೃತವಾದ, ನೀರಿನಿಂದ ಆವೃತವಾದಂತ, ನೀರಿನಿಂದ ಆವೃತವಾದಂತಹ, ನೀರು ತುಂಬಿರುವ, ನೀರು ತುಂಬಿರುವಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೀರಿನಿಂದು ತುಂಬಿರುವ ಅಥವಾ ಪರಿಪೂರ್ಣವಾದ
ಉದಾಹರಣೆ :
ಅಧಿಕ ಮಳೆಯ ಕಾರಣದಿಂದಾಗಿ ಎಲ್ಲಾ ಕ್ಷೇತ್ರವು ಜಲಾವೃತ್ತವಾಗಿದೆ.
ಸಮಾನಾರ್ಥಕ : ಜಲಪೂರ್ಣವಾದ, ಜಲಪೂರ್ಣವಾದಂತ, ಜಲಪೂರ್ಣವಾದಂತಹ, ಜಲಮಯವಾದ, ಜಲಮಯವಾದಂತ, ಜಲಮಯವಾದಂತಹ, ಜಲಾವೃತ್ತವಾದ, ಜಲಾವೃತ್ತವಾದಂತ, ಜಲಾವೃತ್ತವಾದಂತಹ, ನೀರಿನಿಂದ ತುಂಬಿದ, ನೀರಿನಿಂದ ತುಂಬಿದಂತ, ನೀರಿನಿಂದ ತುಂಬಿದಂತಹ, ನೀರಿನಿಂದ ತುಂಬಿರುವ, ನೀರಿನಿಂದ ತುಂಬಿರುವಂತ, ನೀರಿನಿಂದ ತುಂಬಿರುವಂತಹ, ನೀರು ತುಂಬಿಕೊಂಡಿರುವ, ನೀರು ತುಂಬಿಕೊಂಡಿರುವಂತ, ನೀರು ತುಂಬಿಕೊಂಡಿರುವಂತಹ, ನೀರು ತುಂಬಿದ, ನೀರು ತುಂಬಿರುವಂತ
ಇತರ ಭಾಷೆಗಳಿಗೆ ಅನುವಾದ :