ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಷ್ಪಕ್ಷಪಾತವಾದ ಪದದ ಅರ್ಥ ಮತ್ತು ಉದಾಹರಣೆಗಳು.

ನಿಷ್ಪಕ್ಷಪಾತವಾದ   ಗುಣವಾಚಕ

ಅರ್ಥ : ಅಭಿಪ್ರಾಯ ಭೇದದಲ್ಲಿ ಯಾವ ಪಕ್ಷವನ್ನೂ ವಹಿಸದ ಅಥವಾ ಯಾವ ಪಕ್ಷಕ್ಕೂ ಸಹಾಯ ಮಾಡದಿರುವ ಸ್ಥಿತಿ

ಉದಾಹರಣೆ : ತಟಸ್ಥ ಶಾಸಕರು ವಿಧಾನ ಸಭೆಯಲ್ಲಿ ಕಡ್ಡಾಯವಾಗಿ ಮಾತನಾಡಬೇಕೆಂದು ವಿಧಾನ ಸಭಾ ಸ್ಪೀಕರ್ ಹೇಳಿದ್ದಾರೆ.

ಸಮಾನಾರ್ಥಕ : ತಟಸ್ಥ, ತಟಸ್ಥವಾದ, ತಟಸ್ಥವಾದಂತ, ತಟಸ್ಥವಾದಂತಹ, ನಿಷ್ಪಕ್ಷಪಾತ, ನಿಷ್ಪಕ್ಷಪಾತವಾದಂತ, ನಿಷ್ಪಕ್ಷಪಾತವಾದಂತಹ


ಇತರ ಭಾಷೆಗಳಿಗೆ ಅನುವಾದ :

परस्पर विरोधी पक्षों से अलग रहने वाला।

तटस्थ नेताओं की वज़ह से केंद्र में किसी भी दल की सरकार नहीं बनी और राष्ट्रपति शासन लागू करना पड़ा।
अनपेक्ष, अपक्षपाती, उदासीन, तटस्थ, निरपेक्ष, निरीह, निष्पक्ष, पक्षपातरहित, पक्षपातशून्य

Free from undue bias or preconceived opinions.

An unprejudiced appraisal of the pros and cons.
The impartial eye of a scientist.
impartial, unprejudiced

ಅರ್ಥ : ಯಾವುದೇ ಭೇದವಿಲ್ಲದ

ಉದಾಹರಣೆ : ನ್ಯಾಯಾಧೀಶರು ನಿಷ್ಪಕ್ಷಪಾತವಾದ ತೀರ್ಪನ್ನು ಕೊಟ್ಟರು.

ಸಮಾನಾರ್ಥಕ : ನಿಷ್ಪಕ್ಷಪಾತವಾದಂತ, ನಿಷ್ಪಕ್ಷಪಾತವಾದಂತಹ, ಪೂರ್ವಾಗ್ರಹವಿಲ್ಲದ, ಪೂರ್ವಾಗ್ರಹವಿಲ್ಲದಂತ, ಪೂರ್ವಾಗ್ರಹವಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जिसमें पक्षपात न हो।

पक्षपातहीन दृष्टि होने पर ही निर्णायक सही निर्णय कर सकता है।
अपक्षपाती, इंसाफ़ी, इंसाफी, इनसाफ़ी, इनसाफी, इन्साफ़ी, इन्साफी, निष्पक्ष, पक्षपातहीन, भेदभावहीन

Without bias.

unbiased, unbiassed

चौपाल