ಅರ್ಥ : ಉಪಯೋಗದ ಕೊರೆತೆ ಇರುವುದು
ಉದಾಹರಣೆ :
ವಸ್ತುಗಳನ್ನು ಬಳಸದ ಹಾಗೆ ಇಟ್ಟಿದ್ದರೆ ಅವು ಅನುಪಯುಕ್ತ ವಸ್ತುಗಳಾಗುವುದು.
ಸಮಾನಾರ್ಥಕ : ಅನುಪಯುಕ್ತ, ಉಪಯೋಗವಿಲ್ಲದ, ನಿರರ್ಥತಕ, ಪ್ರಯೋಜನವಿಲ್ಲದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೆಲಸವನ್ನು ಮಾಡದೆ ಇರುವ ಸ್ಥಿತಿ
ಉದಾಹರಣೆ :
ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.
ಸಮಾನಾರ್ಥಕ : ಅನರ್ಹ, ಅಪ್ರಯೋಜಕತನ, ಉಪಯೋಗವಿಲ್ಲದವ, ಕೆಲಸಕ್ಕೆ ಬಾರದ, ದುರ್ಬಲ, ನಿಷ್ಪ್ರಯೋಜಕ, ನಿಷ್ಫಲ, ವ್ಯರ್ಥ, ಸೋಮಾರಿತನ
ಇತರ ಭಾಷೆಗಳಿಗೆ ಅನುವಾದ :
अकर्मण्य होने की अवस्था।
अकर्मण्यता मनुष्य को पंगु बनाती है।