ಅರ್ಥ : ಒಬ್ಬ ಪೋಲೀಸ್ ವರಿಷ್ಟ ಅಧಿಕಾರಿ
ಉದಾಹರಣೆ :
ನಿರೀಕ್ಷಕನು ಕಳ್ಳರನ್ನು ಹಿಡಿಯುವ ಕೆಲಸದಲ್ಲಿ ತಲ್ಲೀನನಾಗಿದ್ದನು.
ಸಮಾನಾರ್ಥಕ : ಇನ್ಸ್ಪೆಕ್ಟರ್, ನಿರೀಕ್ಷಣಕರ್ತ
ಇತರ ಭಾಷೆಗಳಿಗೆ ಅನುವಾದ :
पुलिस का एक वरिष्ठ अधिकारी।
उसने जमादार की शिकायत पुलिस इंस्पेक्टर से की।ಅರ್ಥ : ಯಾವುದಾದರೂ ಘಟನೆಯ,ವಸ್ತುವಿನ ನಿರೀಕ್ಷಣೆ
ಉದಾಹರಣೆ :
ಪ್ರತೀಕ್ಷಕ ವ್ಯಕ್ತಿ ಇನ್ನೂ ಬಂದಿಲ್ಲ
ಸಮಾನಾರ್ಥಕ : ಪ್ರತೀಕ್ಷಕ
ಇತರ ಭಾಷೆಗಳಿಗೆ ಅನುವಾದ :