ಅರ್ಥ : ಆತಂಕವಿಲ್ಲದಿರುವುದು, ಭಯವಿಲ್ಲದಿರುವುದು
ಉದಾಹರಣೆ :
ಮಹಾಭಾರತದ ಯುದ್ದದಲ್ಲಿ ಪಾಂಡವರು ನಿರಾತಂಕವಾಗಿ ಭಾಗಿಯಾದರು.
ಸಮಾನಾರ್ಥಕ : ಅಭಯ, ಅಭಯವಾದ, ಅಭಯವಾದಂತ, ಅಭಯವಾದಂತಹ, ನಿರಾತಂಕ, ನಿರಾತಂಕವಾದ, ನಿರಾತಂಕವಾದಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ
ಉದಾಹರಣೆ :
ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.
ಸಮಾನಾರ್ಥಕ : ನಿರಾತಂಕ, ನಿರಾತಂಕವಾದ, ನಿರ್ಭಯ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ