ಅರ್ಥ : ನೀರಿನ ಯಂತ್ರದ ಒಂದು ಭಾಗ ಅದರಲ್ಲಿ ನೀರು ಹೊರಬರುತ್ತದೆ
ಉದಾಹರಣೆ :
ಕಸಕಡ್ಡಿ ಸಿಕ್ಕಿ ಕೊಂಡಿರುವ ಕಾರಣದಿಂದಾಗಿ ನಲ್ಲಿಯಲ್ಲಿ ನೀರು ನಿಂತು-ನಿಂತು ಬರುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
पानी के कल का वह अगला भाग जिसमें से पानी निकलता है।
कचरा फँसने के कारण बंबे से पानी रुक-रुक कर आ रहा है।ಅರ್ಥ : ನಿಷಧ ದೇಶದ ರಾಜ ವೀರಸೇನನ ಪುತ್ರ
ಉದಾಹರಣೆ :
ನಳನ ವಿವಾಹ ವಿದರ್ಭಾ ನರೇಶ ಭೀಮಸೇನನ ಪುತ್ರಿ ದಮಯಂತಿಯ ಜೊತೆಯಲ್ಲಿ ಆಗಿತ್ತು.
ಇತರ ಭಾಷೆಗಳಿಗೆ ಅನುವಾದ :