ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಕಲಿಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ನಕಲಿಕಾರ   ಗುಣವಾಚಕ

ಅರ್ಥ : ಬೇರೆಯವರ ಹಾವ-ಭಾವ, ಮಾತು ಇತ್ಯಾದಿಗಳನ್ನು ಅನುಕರಿಸುವವ

ಉದಾಹರಣೆ : ನಕಲಿಕಾರ ಮಂಗ ಸುತ್ತ ಮುತ್ತಲಿರುವವರೆನ್ನೆಲ್ಲಾ ಅಣಕಿಸುತ್ತದೆ.

ಸಮಾನಾರ್ಥಕ : ಅಣಕಿ, ಅನುಕರಿಸುವವ


ಇತರ ಭಾಷೆಗಳಿಗೆ ಅನುವಾದ :

जो किसी के हाव-भाव, बोली आदि की नक़ल करता हो।

बंदर बहुत नकलची होते हैं।
अनुकारी, अनुहारक, अनुहारी, नकलची, नक़लची

Constituting an imitation.

The mimic warfare of the opera stage.
mimic

चौपाल