ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧೂಮ್ರ-ಪಾನ ಪದದ ಅರ್ಥ ಮತ್ತು ಉದಾಹರಣೆಗಳು.

ಧೂಮ್ರ-ಪಾನ   ನಾಮಪದ

ಅರ್ಥ : ನಶೆ ಬರುವಂತೆ ಮಾಡಲು ತಂಬಾಕು ಹೊಗೆಸಪ್ಪು ಇತ್ಯಾದಿ ಪದೇ ಪದೇ ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಕ್ರಿಯೆ

ಉದಾಹರಣೆ : ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ.

ಸಮಾನಾರ್ಥಕ : ಧೂಮ ಪಾನ ಧೂಮ್ರ ಪಾನ, ಧೂಮ-ಪಾನ, ಧೂಮಪಾನ, ಧೂಮ್ರಪಾನ


ಇತರ ಭಾಷೆಗಳಿಗೆ ಅನುವಾದ :

नशे आदि के लिए तबाकू, सुरती आदि को सुलगाकर उसे बार-बार मुँह से खींचकर धुँआ मुँह में लेने और बाहर निकालने की क्रिया।

धूम्रपान सेहत के लिए हानिकारक है।
धूम पान, धूम-पान, धूमपान, धूम्र पान, धूम्र-पान, धूम्रपान, स्मोकिंग

The act of smoking tobacco or other substances.

He went outside for a smoke.
Smoking stinks.
smoke, smoking

ಅರ್ಥ : ಸಾಧುಗಳು ಮುಂತಾದವರು ಬೆಂಕಿಯ ಮುಂದೆ ಕುಳಿತುಕೊಂಡು ಚುಟ್ಟ ಸೇದಿ ಹೊಗೆ ಬಿಡುವ ಕ್ರಿಯೆ

ಉದಾಹರಣೆ : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇದಿಸಲಾಗಿದೆ.

ಸಮಾನಾರ್ಥಕ : ಧೂಮ-ಪಾನ ಧೂಮ ಪಾನ, ಧೂಮಪಾನ, ಧೂಮ್ರಪಾನ


ಇತರ ಭಾಷೆಗಳಿಗೆ ಅನುವಾದ :

साधुओं आदि का आग के कुएँ में पड़े रहने की क्रिया।

कुंभ मेले में धूमपान के दृश्य देखे जा सकते हैं।
धूम पान, धूम-पान, धूमपान, धूम्र पान, धूम्र-पान, धूम्रपान

ಧೂಮ್ರ-ಪಾನ   ಕ್ರಿಯಾಪದ

ಅರ್ಥ : ನಶೆ ಮುಂತಾದವುಗಳು ಬರುವಂತೆ ಮಾಡಲು ಬೀಡಿ, ಸಿಗರೇಟು ಇತ್ಯಾದಿಗಳನ್ನು ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಪ್ರಕ್ರಿಯೆ

ಉದಾಹರಣೆ : ಧೂಮಪಾನ ಮಾಡಬಾರದೆಂದು ನಿಶೇಷಿಸಿದ್ದರು ಹಲವಾರು ಜನರು ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುತ್ತಾರೆ.

ಸಮಾನಾರ್ಥಕ : ಧೂಪ ಪಾನ, ಧೂಪ-ಪಾನ, ಧೂಪಪಾನ, ಧೂಮ್ರ ಪಾನ, ಧೂಮ್ರಪಾನ


ಇತರ ಭಾಷೆಗಳಿಗೆ ಅನುವಾದ :

नशे आदि के लिए बीड़ी, सिगरेट आदि को सुलगाकर उसे बार-बार मुँह से खींचकर धुँआ मुँह में लेना और बाहर निकालना।

निषेध के बाद भी लोग सार्वजनिक स्थानों में धूम्र-पान करते हैं।
धूम पान करना, धूम-पान करना, धूमपान करना, धूम्र पान करना, धूम्र-पान करना, धूम्रपान करना

Inhale and exhale smoke from cigarettes, cigars, pipes.

We never smoked marijuana.
Do you smoke?.
smoke

चौपाल