ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೊಡ್ಡದಾಗು ಪದದ ಅರ್ಥ ಮತ್ತು ಉದಾಹರಣೆಗಳು.

ದೊಡ್ಡದಾಗು   ಕ್ರಿಯಾಪದ

ಅರ್ಥ : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು

ಉದಾಹರಣೆ : ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.

ಸಮಾನಾರ್ಥಕ : ಉನ್ನತಿ ಹೊಂದು, ಹೆಚ್ಚಾಗು


ಇತರ ಭಾಷೆಗಳಿಗೆ ಅನುವಾದ :

पहले की अवस्था से अच्छी या ऊँची अवस्था की ओर बढ़ना।

उसका व्यापार दिन-प्रतिदिन उन्नत हो रहा है।
उन्नत होना, उन्नति करना, उभरना, चमकना, फलना, फलना-फूलना, बढ़ना, विकास करना

Develop in a positive way.

He progressed well in school.
My plants are coming along.
Plans are shaping up.
advance, come along, come on, get along, get on, progress, shape up

ಅರ್ಥ : ಯಾವುದೋ ಒಂದು ವಸ್ತುಗಳು ತಮ್ಮ ಆಕಾರವನ್ನು ವಿಸ್ತಾರವಾಗಿ ಮತ್ತು ದೊಡ್ಡದಾಗುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಚಳಿಗಾಲದಲ್ಲಿ ಕಿಟಕಿ ಬಾಗಿಲುಗಳ ಮರಗಳ ಆಕಾರ ದೊಡ್ಡದಾಗಿ ಸರಿಯಾಗಿ ಹಾಕಲು ಕಷ್ಟವಾಗುತ್ತದೆ.

ಸಮಾನಾರ್ಥಕ : ವಿಸ್ತಾರವಾಗು


ಇತರ ಭಾಷೆಗಳಿಗೆ ಅನುವಾದ :

ऐसा करना कि कोई वस्तु आदि अपने आकार से विस्तार में और बड़ी हो।

एंजियोप्लास्टी द्वारा धमनी को और फैलाया जाता है।
फैलाना

Make bigger or wider in size, volume, or quantity.

Expand the house by adding another wing.
expand

चौपाल