ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೈವಿಕ ಪದದ ಅರ್ಥ ಮತ್ತು ಉದಾಹರಣೆಗಳು.

ದೈವಿಕ   ಗುಣವಾಚಕ

ಅರ್ಥ : ದೇವತೆ ಅಥವಾ ದೇವರಿಗೆ ಸಂಬಂಧಿಸಿದ

ಉದಾಹರಣೆ : ಹಿಂಧೂ ಧರ್ಮ ಗ್ರಂಥಗಳ ಪ್ರಕಾರ ದೇವಿಯಿಂದ ಶಕ್ತಿಯನ್ನು ಪ್ರಾಪ್ತಿಮಾಡಿಕೊಳ್ಳಲು ಹಲವಾರು ವರ್ಷ ತಪ್ಪಸ್ಸಿನಲ್ಲಿ ನಿರತರಾಗಿರುತ್ತಾರೆ.

ಸಮಾನಾರ್ಥಕ : ಅಧಿದೇವತೆ, ದೇವಿ, ದೈವ, ದೈವಿ


ಇತರ ಭಾಷೆಗಳಿಗೆ ಅನುವಾದ :

देवताओं का या देवता संबंधी।

हिंदू धर्मग्रंथों के अनुसार दैवी शक्ति प्राप्त करने के लिए राक्षस कई वर्षों तक तपस्या में लीन रहते थे।
अधिदैविक, देवकीय, देवीय, दैव, दैविक, दैवी, सुरीय

Being or having the nature of a god.

The custom of killing the divine king upon any serious failure of his...powers.
The divine will.
The divine capacity for love.
'Tis wise to learn; 'tis God-like to create.
divine, godlike

ಅರ್ಥ : ದೇವರಿಗೆ ಸಂಬಂದಿಸಿದುದು

ಉದಾಹರಣೆ : ಆ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ.

ಸಮಾನಾರ್ಥಕ : ದೈವದತ್ತ, ದೈವದತ್ತವಾದ, ದೈವದತ್ತವಾದಂತ, ದೈವದತ್ತವಾದಂತಹ, ದೈವಿಕವಾದ, ದೈವಿಕವಾದಂತ, ದೈವಿಕವಾದಂತಹ, ದೈವೀಯ, ದೈವೀಯವಾದ, ದೈವೀಯವಾದಂತ, ದೈವೀಯವಾದಂತಹ


ಇತರ ಭಾಷೆಗಳಿಗೆ ಅನುವಾದ :

जो ईश्वर से संबंधी हो या ईश्वर का।

भक्तिकालीन संत कवियों ने ईश्वरीय ज्ञान के प्रचार-प्रसार पर बल दिया।
इलाही, इसरी, ईश्वरी, ईश्वरीय, ईसरी, दैवी, नार, परमेश्वरी

Being or having the nature of a god.

The custom of killing the divine king upon any serious failure of his...powers.
The divine will.
The divine capacity for love.
'Tis wise to learn; 'tis God-like to create.
divine, godlike

ಅರ್ಥ : ದೈವ ಸಮಾನವಾದ ಅಥವಾ ದೇವರಂಥ

ಉದಾಹರಣೆ : ಭಾರತೀಯ ಸಂಸ್ಕೃತಿಯಲ್ಲಿ ನದಿಗಳನ್ನು ದೈವದತ್ತವೆಂದು ನಂಬಿ ಪೂಜಿಸಲಾಗುತ್ತದೆ.

ಸಮಾನಾರ್ಥಕ : ದೇವರ, ದೇವರಂಥ, ದೈವದತ್ತ, ದೈವೀ


ಇತರ ಭಾಷೆಗಳಿಗೆ ಅನುವಾದ :

देवता जैसा या देवता के समान।

नदियों को भारतीय संस्कृति में देवतुल्य सम्मान देकर पूजा जाता है।
अमरप्रख्य, अमरप्रभ, अमरवत, अमरोपम, देवतातुल्य, देवतुल्य

Being or having the nature of a god.

The custom of killing the divine king upon any serious failure of his...powers.
The divine will.
The divine capacity for love.
'Tis wise to learn; 'tis God-like to create.
divine, godlike

चौपाल