ಅರ್ಥ : ದೇವತೆಗಳು ನೀಡಲ್ಪಟ್ಟ
ಉದಾಹರಣೆ :
ಶೃತಿ ಬದ್ಧವಾಗಿ ಹಾಡುವುದು ದೈವದತ್ತವಾದ ಕಲೆ.
ಸಮಾನಾರ್ಥಕ : ದೈವದತ್ತವಾದ, ದೈವದತ್ತವಾದಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದೇವರಿಗೆ ಸಂಬಂದಿಸಿದುದು
ಉದಾಹರಣೆ :
ಆ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ.
ಸಮಾನಾರ್ಥಕ : ದೈವದತ್ತ, ದೈವದತ್ತವಾದ, ದೈವದತ್ತವಾದಂತ, ದೈವಿಕ, ದೈವಿಕವಾದ, ದೈವಿಕವಾದಂತ, ದೈವಿಕವಾದಂತಹ, ದೈವೀಯ, ದೈವೀಯವಾದ, ದೈವೀಯವಾದಂತ, ದೈವೀಯವಾದಂತಹ
ಇತರ ಭಾಷೆಗಳಿಗೆ ಅನುವಾದ :