ಅರ್ಥ : ದೇಶದ ಬಗ್ಗೆ ಇರುವ ದೇಶಪ್ರೇಮ ಅಥವಾ ಗೌರವ ಭಾವನೆ
ಉದಾಹರಣೆ :
ಭಗತ್ ಸಿಂಗ್ ತನ್ನ ದೇಶಭಕ್ತಿಯಿಂದ ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದನು.
ಸಮಾನಾರ್ಥಕ : ದೇಶಪ್ರೇಮ, ದೇಶಭಕ್ತಿ, ದೇಶಾಭಿಮಾನ, ರಾಷ್ಟ್ರಭಕ್ತಿ
ಇತರ ಭಾಷೆಗಳಿಗೆ ಅನುವಾದ :
देश के प्रति होने वाली श्रद्धा या आदर भाव।
भगत सिंह अपनी देशभक्ति के लिए सदा जगविख्यात रहेंगे।Love of country and willingness to sacrifice for it.
They rode the same wave of popular patriotism.