ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇಶಪ್ರೇಮ ಪದದ ಅರ್ಥ ಮತ್ತು ಉದಾಹರಣೆಗಳು.

ದೇಶಪ್ರೇಮ   ನಾಮಪದ

ಅರ್ಥ : ತನ್ನ ದೇಶಕ್ಕಾಗಿ ತೋರುವ ಉತ್ಕಟ ಪ್ರೇಮ

ಉದಾಹರಣೆ : ಆಜಾದ್, ಭಗತ್ಸಿಂಗ್, ಸುಭಾಷ್ ಮೊದಲಾದವನ್ನು ಮಹಾನ್ ದೇಶಪ್ರೇಮಿಗಳೆಂದು ಹೇಳಬಹುದು

ಸಮಾನಾರ್ಥಕ : ದೇಶಭಕ್ತಿ, ರಾಷ್ಟೀಯತೆ


ಇತರ ಭಾಷೆಗಳಿಗೆ ಅನುವಾದ :

अपने देश के प्रति उत्कट प्रेम।

आजाद, भगत सिंह, सुभाष बाबू आदि में राष्ट्रीयता कूट-कूटकर भरी हुई थी।
देश प्रेम, देश-प्रेम, देशप्रेम, राष्ट्र प्रेम, राष्ट्र-प्रेम, राष्ट्रप्रेम, राष्ट्रीयता

Love of country and willingness to sacrifice for it.

They rode the same wave of popular patriotism.
British nationalism was in the air and patriotic sentiments ran high.
nationalism, patriotism

ಅರ್ಥ : ದೇಶದ ಬಗ್ಗೆ ಇರುವ ದೇಶಪ್ರೇಮ ಅಥವಾ ಗೌರವ ಭಾವನೆ

ಉದಾಹರಣೆ : ಭಗತ್ ಸಿಂಗ್ ತನ್ನ ದೇಶಭಕ್ತಿಯಿಂದ ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದನು.

ಸಮಾನಾರ್ಥಕ : ದೇಶಭಕ್ತಿ, ದೇಶಾನುರಾಗ, ದೇಶಾಭಿಮಾನ, ರಾಷ್ಟ್ರಭಕ್ತಿ


ಇತರ ಭಾಷೆಗಳಿಗೆ ಅನುವಾದ :

देश के प्रति होने वाली श्रद्धा या आदर भाव।

भगत सिंह अपनी देशभक्ति के लिए सदा जगविख्यात रहेंगे।
देशभक्ति, देशानुराग, राष्ट्रभक्ति

Love of country and willingness to sacrifice for it.

They rode the same wave of popular patriotism.
British nationalism was in the air and patriotic sentiments ran high.
nationalism, patriotism

ಅರ್ಥ : ಜೀವವನ್ನು ಪಣವಾಗಿ ಇಟ್ಟು ಕೆಲಸ ಮಾಡುವ ಪ್ರಕ್ರಿಯೆ

ಉದಾಹರಣೆ : ಭಾರತ ಮಾತೆಯ ನಿಜವಾದ ಮಕ್ಕಳು ದೇಶಪ್ರೇಮದ ಕಿಚ್ಚನ್ನು ಇಟ್ಟುಕೊಂಡಿರುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

जान की बाज़ी लगा देने की क्रिया।

भारत माँ के सच्चे लाल सरफ़रोशी की तमन्ना रखते हैं।
जाँनिसारी, सरफरोशी, सरफ़रोशी

चौपाल