ಅರ್ಥ : ಹೆಚ್ಚಾಗಿ ದುರದೃಷ್ಟ ಘಟನೆಗಳು ಜರುಗುವುದು
ಉದಾಹರಣೆ :
ನನ್ನ ಗೆಳೆಯನಿಗೆ ದೌರ್ಭಾಗ್ಯ ಬೆನ್ನತ್ತಿದೆ.
ಸಮಾನಾರ್ಥಕ : ದುರಾದೃಷ್ಟ, ದೌರ್ಭಾಗ್ಯ
ಇತರ ಭಾಷೆಗಳಿಗೆ ಅನುವಾದ :
An unfortunate state resulting from unfavorable outcomes.
bad luck, ill luck, misfortune, tough luck