ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮನಸ್ಸಿಗೆ ಆಘಾತವನ್ನುಂಟುಮಾಡುವ ಕ್ರಿಯೆ
ಉದಾಹರಣೆ : ಅವನ ಮಾತುಗಳಿಂದ ನನ್ನ ಮನಸ್ಸಿಗೆ ಭಾರೀ ಆಘಾತವಾಯಿತು.
ಸಮಾನಾರ್ಥಕ : ಆಘಾತ, ದಕ್ಕೆ, ದಿಗ್ಭ್ರಾಂತಿ, ಪೆಟ್ಟು
ಇತರ ಭಾಷೆಗಳಿಗೆ ಅನುವಾದ :हिन्दी English
मन को पहुँचने वाला आघात।
The feeling of distress and disbelief that you have when something bad happens accidentally.
ಅರ್ಥ : ದಿಕ್ಕುಗಳ ಸಂಬಂಧವಾಗಿ ಭ್ರಮೆಯುಂಟಾಗುವಂತಹ ಕ್ರಿಯೆ
ಉದಾಹರಣೆ : ಅಜ್ಞಾನವೂ ಸಹ ದಿಗ್ಬ್ರಮೆಗೆ ಕಾರಣವಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :हिन्दी
दिशाओं के संबंध में भ्रम होने की क्रिया।
ಸ್ಥಾಪನೆ