ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಡ್ಡತನ ಪದದ ಅರ್ಥ ಮತ್ತು ಉದಾಹರಣೆಗಳು.

ದಡ್ಡತನ   ನಾಮಪದ

ಅರ್ಥ : ಬುದ್ಧಿಗೇಡಿತನದ ಅವಸ್ಥೆ ಅಥವಾ ಮಾನಸಿಕ ಸ್ಥಿತಿ

ಉದಾಹರಣೆ : ಇನ್ನೊಬ್ಬರ ಮೂರ್ಖತನವನ್ನು ನೋಡಿ ಹಾಸ್ಯ ಮಾಡಬಾರದು.

ಸಮಾನಾರ್ಥಕ : ಅವಿವೇಕ, ಮೂರ್ಖತನ


ಇತರ ಭಾಷೆಗಳಿಗೆ ಅನುವಾದ :

The trait of acting stupidly or rashly.

folly, foolishness, unwiseness

ಅರ್ಥ : ದಡ್ಡತನದ ಅವಸ್ಥೆ ಅಥವಾ ಭಾವ

ಉದಾಹರಣೆ : ಎಷ್ಟು ಬುದ್ಧಿವಾದ ಹೇಳಿದರು ಅವನ ದಡ್ಡತನ ಕಡಿಮೆಯಾಗಲಿಲ್ಲ.

ಸಮಾನಾರ್ಥಕ : ಪೆದ್ದತನ, ಮಂಕುತನ, ಮೂರ್ಖತನ, ಮೊದ್ದುತನ


ಇತರ ಭಾಷೆಗಳಿಗೆ ಅನುವಾದ :

भोथरा होने की अवस्था या भाव।

धार कराने के बाद भी चाकू का भोथरापन नहीं गया।
कुंठा, कुण्ठा, भोथरापन

Without sharpness or clearness of edge or point.

The dullness of the pencil made his writing illegible.
bluntness, dullness

चौपाल