ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತ್ರಾಸಕೊಡು ಪದದ ಅರ್ಥ ಮತ್ತು ಉದಾಹರಣೆಗಳು.

ತ್ರಾಸಕೊಡು   ಕ್ರಿಯಾಪದ

ಅರ್ಥ : ಏನನ್ನಾದರೂ ಹೇಳಿ ಬೇರೆಯವರ ಮನಸ್ಸನ್ನು ದುಃಖಪಡಿಸುವ ಕ್ರಿಯೆ

ಉದಾಹರಣೆ : ಅತ್ತೆಯು ವ್ಯಂಗ್ಯ ಮಾಡಿ ಸೊಸೆಯ ಮನಸ್ಸನ್ನು ದುಃಖಪಡಿಸಿದಳು.

ಸಮಾನಾರ್ಥಕ : ದುಃಖಕೊಡು, ನೋಯಿಸು


ಇತರ ಭಾಷೆಗಳಿಗೆ ಅನುವಾದ :

कुछ ऐसा करना, कहना आदि जिससे किसी का कोई मर्म स्थान आहत हो।

सास ने ताने दे-देकर बहू का दिल दुखाया।
दुखाना

Cause emotional anguish or make miserable.

It pains me to see my children not being taught well in school.
anguish, hurt, pain

ಅರ್ಥ : ಯಾರನ್ನಾದರೂ ಯಾವುದಾದರು ವಸ್ತುವಿನಿಂದ ಸಿಟ್ಟಿಗೆಬ್ಬಿಸುವುದು

ಉದಾಹರಣೆ : ಅವನು ಹಾವನ್ನು ಕೆಣಕುತ್ತಿದ್ದಾನೆ.

ಸಮಾನಾರ್ಥಕ : ಕೆಣಕು


ಇತರ ಭಾಷೆಗಳಿಗೆ ಅನುವಾದ :

किसी को किसी वस्तु आदि से खोदना।

वह साँप को छेड़ रहा था।
उकसाना, उगसाना, खोंचना, खोद-खाद करना, गोदना, छेड़ना

ಅರ್ಥ : ಇನ್ನೊಬ್ಬರಿಗೆ ತ್ರಾಸಕೊಡುವ ಪ್ರವೃತ್ತಿ ಮಾಡುವುದು

ಉದಾಹರಣೆ : ದಾದಿಯು ಮಗುವನ್ನು ಪೀಡಿಸುತ್ತಿದ್ದಾಳೆ.

ಸಮಾನಾರ್ಥಕ : ಓಡಿಸು, ಪೀಡಿಸು


ಇತರ ಭಾಷೆಗಳಿಗೆ ಅನುವಾದ :

किसी दूसरे को पादने में प्रवृत्त करना।

दाई बच्चे को पदा रही है।
पदाना

ಅರ್ಥ : ತುಂಬಾ ತ್ರಾಸ ಅಥವಾ ಪೀಡಿಸಿದಂತಹ

ಉದಾಹರಣೆ : ಅವರು ಕೆಲಸಗಾರರಿಗೆ ಎಷ್ಟು ತ್ರಾಸಕೊಡುತ್ತಾರೆ ಎಂದರೆ ಅವರು ಕೆಲಸ ಬಿಟ್ಟು ಓಡಿಹೋಗುತ್ತಾರೆ.

ಸಮಾನಾರ್ಥಕ : ಓಡಿಸು, ಪೀಡಿಸು


ಇತರ ಭಾಷೆಗಳಿಗೆ ಅನುವಾದ :

बहुत अधिक तंग या परेशान करना।

वे नौकरों को इतना पदाते हैं कि वे काम छोड़कर भाग जाते हैं।
पदाना

ಅರ್ಥ : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು

ಉದಾಹರಣೆ : ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.

ಸಮಾನಾರ್ಥಕ : ಓಡಿಸು, ಪೀಡಿಸು


ಇತರ ಭಾಷೆಗಳಿಗೆ ಅನುವಾದ :

किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।

हमनें विपक्षियों को बहुत पदाया।
पदाना

चौपाल