ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೊಡಕುಂಟುಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ತೊಡಕುಂಟುಮಾಡು   ಕ್ರಿಯಾಪದ

ಅರ್ಥ : ಒಳ್ಳೆ ಕೆಲಸದಲ್ಲಿ ತೊಡಕನ್ನು ಉಂಟು ಮಾಡುವುದು

ಉದಾಹರಣೆ : ಅಡ್ಡಿ ಪಡಿಸುವುದೇ ಅವನ ಕೆಲಸ.

ಸಮಾನಾರ್ಥಕ : ಅಡ್ಡಿ ಪಡಿಸು, ಉಪದ್ರವ ಕೊಡು, ಕಿರಿಕಿರಿ ಮಾಡು


ಇತರ ಭಾಷೆಗಳಿಗೆ ಅನುವಾದ :

भले-चंगे कार्य में बाधा उपस्थित करना।

उसका काम ही है एड़ लगाना।
एड़ लगाना

चौपाल