ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೆನೆ ಪದದ ಅರ್ಥ ಮತ್ತು ಉದಾಹರಣೆಗಳು.

ತೆನೆ   ನಾಮಪದ

ಅರ್ಥ : ಜೋಳದ ತೆನೆ

ಉದಾಹರಣೆ : ಗೊಂಜೋಳದ ತೆನೆಯನ್ನು ಸುಟ್ಟು, ಹುರಿದು ತಿನ್ನಲು ತುಂಬಾ ಸ್ವಾಧಿಷ್ಟವಾಗಿರುತ್ತದೆ.

ಸಮಾನಾರ್ಥಕ : ಗೊಂಜೋಳ, ಗೋವಿನಜೋಳದತೆನೆ


ಇತರ ಭಾಷೆಗಳಿಗೆ ಅನುವಾದ :

मक्के की बाल।

भुट्टा भूनकर खाने में स्वादिष्ट लगता है।
बाल, भुट्टा

An ear of corn.

mealie

ಅರ್ಥ : ಮರದ ಟೊಂಗೆಯ ಮೇಲಿನ ಭಾಗ

ಉದಾಹರಣೆ : ಮರದ ಚಿಗುರಿನ ಮೇಲೆ ಒಂದು ಸುಂದರವಾದ ಗುಬ್ಬಿ ಕುಳಿತುಕೊಂಡಿದೆ.

ಸಮಾನಾರ್ಥಕ : ಅಂಕುರ, ಕುಡಿ, ಚಿಗುರು, ಮೊಳಕೆದೋರು


ಇತರ ಭಾಷೆಗಳಿಗೆ ಅನುವಾದ :

वृक्ष की शाखाओं का छोर वाला भाग।

पेड़ की फुनगी पर एक सुंदर चिड़िया बैठी है।
टुनगी, पुलई, फुनगी

ಅರ್ಥ : ಗೋದಿ, ರಾಗಿ, ಬಾರ್ಲಿ ಮುಂತಾದ ಸಸ್ಯಗಳ ಮೇಲ್ಭಾಗದಲ್ಲಿ ತೆನೆಯಿದ್ದು ಅದರೊಳಗೆ ಕಾಳು ಇರುತ್ತದೆ

ಉದಾಹರಣೆ : ಕೀಟನಾಶಕವನ್ನು ಸಿಂಪಡಿಸದ ಕಾರಣ ತೆನೆ ಮೇಲೆ ಹುಳಗಳಾಗಿದೆ

ಸಮಾನಾರ್ಥಕ : ಧಾನ್ಯದ ಹೊಡೆ


ಇತರ ಭಾಷೆಗಳಿಗೆ ಅನುವಾದ :

गेहूँ, ज्वार, बाजरे आदि के पौधों का वह अगला भाग जिस पर दाने होते हैं।

कीटनाशक का छिड़काव न करने से अनाज की बालों में कीड़े लग गए हैं।
बाल, बाली

Fruiting spike of a cereal plant especially corn.

capitulum, ear, spike

चौपाल