ಅರ್ಥ : ಯಾವುದೋ ಒಂದು ಸ್ವಲ್ಪ ಕಂಪು ಬಣ್ಣದಿಂದ ಕೂಡಿರುವುದು ಅಥವಾ ತುಸು ಕಂಪು ಬಣ್ಣದ
ಉದಾಹರಣೆ :
ಅವನು ನಸು ಕಂಪು ಬಣ್ಣದ ಬಟ್ಟೆಯನ್ನು ಧರಿಸಿದ್ದಾನೆ.
ಸಮಾನಾರ್ಥಕ : ತಿಳಿ ಕೆಂಪುಬಣ್ಣ, ತಿಳಿ ಕೆಂಪುಬಣ್ಣದ, ತಿಳಿ ಕೆಂಪುಬಣ್ಣದಂತ, ತಿಳಿ ಕೆಂಪುಬಣ್ಣದಂತಹ, ತುಸು ಕಂಪು ಬಣ್ಣದಂತ, ತುಸು ಕಂಪು ಬಣ್ಣದಂತಹ, ನಸು ಕೆಂಬಣ್ಣದ, ನಸು ಕೆಂಬಣ್ಣದಂತ, ನಸು ಕೆಂಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :