ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದೊಡ್ಡ ಸಂಖ್ಯೆಯಲ್ಲಿರುವ
ಉದಾಹರಣೆ : ಆ ಸಮಾರಂಭಕ್ಕೆ ಅನೇಕ ಜನರು ಬಂದರು.
ಸಮಾನಾರ್ಥಕ : ಅನೇಕ, ಬಹಳ
ಇತರ ಭಾಷೆಗಳಿಗೆ ಅನುವಾದ :हिन्दी
(जंतु आदि की) बड़ी संख्या।
ಅರ್ಥ : ಯಾವುದೋ ಒಂದ ಅಳತೆಯ ಪಾತ್ರೆಯಲ್ಲಿ ಪರಿಮಾಣ ವ್ಯಯ ಮುಂತಾದವುಗಳನ್ನು ತಿಳಿಸುತ್ತದೆ.
ಉದಾಹರಣೆ : ಅವನು ಲೋಟದ ತುಂಬಾ ಹಾಲನ್ನು ಕುಡಿದ.
किसी इकाई के रूप में सूचित करते हुए अवकाश, परिमाण, वय आदि की संपूर्णता।
ಅರ್ಥ : ಯಾವುದೋ ಒಂದರ ಪ್ರಮಾಣ ಅಥವಾ ಪರಿಮಾಣ
ಉದಾಹರಣೆ : ಭಿಕಾರಿಗೆ ಅಷ್ಟೊಂದು ಧಾನ್ಯ ಕೊಡಬೇಡ
ಸಮಾನಾರ್ಥಕ : ಅಷ್ಟೊಂದು, ಬಹಳ
उस मात्रा या परिमाण का।
ಸ್ಥಾಪನೆ