ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಳಿ ಹೇಳು ಪದದ ಅರ್ಥ ಮತ್ತು ಉದಾಹರಣೆಗಳು.

ತಿಳಿ ಹೇಳು   ಕ್ರಿಯಾಪದ

ಅರ್ಥ : ಎಚ್ಚರಗೊಳಿಸು ಅಥವಾ ಜಾಗೃತಗೊಳಿಸು

ಉದಾಹರಣೆ : ತಂದೆ-ತಾಯಿಗಳು ಮಕ್ಕಳು ಯಾವುದೇ ಕೆಟ್ಟಕೆಲಸವನ್ನು ಮಾಡುಬಾರದು ಎಂಬ ಎಚ್ಚರಿಕೆಯನ್ನು ಕೊಡುತ್ತಾರೆ.

ಸಮಾನಾರ್ಥಕ : ಎಚ್ಚರಿಕೆ ಕೊಡು, ಜಾಗೃತಗೊಳಿಸು, ಜ್ಞಾನವಾಗು, ತಿಳಿ, ಸೂಚಿಸು


ಇತರ ಭಾಷೆಗಳಿಗೆ ಅನುವಾದ :

सावधान या होशियार करना।

माँ-बाप बच्चों को गलतियाँ न करने के लिए हमेशा चेताते हैं।
कान खोलना, चिताना, चेताना, सचेत करना, सावधान करना

Notify of danger, potential harm, or risk.

The director warned him that he might be fired.
The doctor warned me about the dangers of smoking.
warn

ಅರ್ಥ : ಯಾರಿಗಾದರೂ ಯಾವ ಕೆಲಸ ಮಾಡಿದರೆ ಒಳ್ಳೆಯದು ಎಂದು ತಿಳಿ ಹೇಳುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಅವನಿಗೆ ತುಂಬಾ ಬುದ್ಧಿವಾದ ಹೇಳಿದರು ಆದರೆ ಅವನು ಅವರ ಒಂದು ಮಾತು ಸಹ ಕೇಳಿಸಿಕೊಳ್ಳಲಿಲ್ಲ.

ಸಮಾನಾರ್ಥಕ : ತಿಳುವಳಿಕೆ ಹೇಳು, ಬುದ್ಧಿ ಹೇಳು


ಇತರ ಭಾಷೆಗಳಿಗೆ ಅನುವಾದ :

किसी को यह बताना कि क्या करना अच्छा है।

माँ ने उसे बहुत समझाया,पर उसने एक न सुनी।
कहना, समझाना, समझाना-बुझाना

Give advice to.

The teacher counsels troubled students.
The lawyer counselled me when I was accused of tax fraud.
advise, counsel, rede

चौपाल