ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿರುಗು ಪದದ ಅರ್ಥ ಮತ್ತು ಉದಾಹರಣೆಗಳು.

ತಿರುಗು   ಗುಣವಾಚಕ

ಅರ್ಥ : ಸುತ್ತುತ್ತಿರುವ ಅಥವಾ ತಿರುಗುತ್ತಿರುವಂತಹ

ಉದಾಹರಣೆ : ಸುತ್ತುತ್ತಿರುವ ಸೂರ್ಯನಿಂದ ಹೊರೆಬರುತ್ತಿರುವ ಪ್ರಕಾಶವು ನಾಲ್ಕು ದಿಕ್ಕುಗಳಲ್ಲಿಯೂ ಹರಡುತ್ತಿದೆ.

ಸಮಾನಾರ್ಥಕ : ತಿರುಗುತ್ತಿರುವ, ತಿರುಗುತ್ತಿರುವಂತ, ತಿರುಗುತ್ತಿರುವಂತಹ, ಸುತ್ತುತ್ತಿರುವ, ಸುತ್ತುತ್ತಿರುವಂತ, ಸುತ್ತುತ್ತಿರುವಂತಹ


ಇತರ ಭಾಷೆಗಳಿಗೆ ಅನುವಾದ :

घूमता या चक्कर काटता हुआ।

सूर्य के चारो ओर आघूर्णित ग्रहों की गतियाँ भिन्न-भिन्न है।
आघूर्ण, आघूर्णित, घूमता हुआ

ತಿರುಗು   ಕ್ರಿಯಾಪದ

ಅರ್ಥ : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

ಉದಾಹರಣೆ : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

ಸಮಾನಾರ್ಥಕ : ಅಲೆಡಾಡಿಸು, ಅಲೆಸು, ಓಡಾಡಿಸು, ಓಡು, ತಿರುಗಾಡಿಸು, ಸುತ್ತಾಡು, ಸುತ್ತಿಸು


ಇತರ ಭಾಷೆಗಳಿಗೆ ಅನುವಾದ :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

ಅರ್ಥ : ದಿಕ್ಕನ್ನು ಬದಲಾಯಿಸುವುದು

ಉದಾಹರಣೆ : ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.

ಸಮಾನಾರ್ಥಕ : ಹಿಂತಿರುಗು, ಹೊರಳು


ಇತರ ಭಾಷೆಗಳಿಗೆ ಅನುವಾದ :

दिशा परिवर्तित करना।

वह घर से विद्यालय जाने के लिए निकला लेकिन तालाब की ओर मुड़ गया।
घूमना, मुड़ना

Change orientation or direction, also in the abstract sense.

Turn towards me.
The mugger turned and fled before I could see his face.
She turned from herself and learned to listen to others' needs.
turn

ಅರ್ಥ : ಯಾವುದೋ ಒಂದು ಪ್ರಯತ್ನ ಮಾಡುವಾಗ ಇಲ್ಲಿ-ಅಲ್ಲಿ ಸುತ್ತಾಡುವ ಪ್ರಕ್ರಿಯೆ

ಉದಾಹರಣೆ : ಈ ಕೆಲಸವನ್ನು ಪಡೆಯಲು ನಾನು ತುಂಬಾ ಓಡಾಡಿದ್ದೇನೆ.

ಸಮಾನಾರ್ಥಕ : ಅಡ್ಡಾಡು, ಅಲೆ, ಅಲೆದಾಡು, ಓಡಾಡು, ತುರುಗಾಡು


ಇತರ ಭಾಷೆಗಳಿಗೆ ಅನುವಾದ :

किसी प्रयत्न में इधर-उधर फिरना।

इस नौकरी को पाने के लिए मैं बहुत दौड़ा।
दौड़ना, दौड़ना-भागना, धाना

ಅರ್ಥ : ವ್ಯರ್ಥವಾಗಿ ಅಲ್ಲಿ-ಇಲ್ಲಿ ಸುತ್ತಾಡುವ ಅಥವಾ ನಡೆದಾಡುವ ಪ್ರಕ್ರಿಯೆ

ಉದಾಹರಣೆ : ಕೋಪಗೊಂಡ ಅವನು ಗಲ್ಲಿ, ನಗರ ತಿರುಗುತ್ತಿದ್ದ.

ಸಮಾನಾರ್ಥಕ : ಅಲಿ, ಅಲೆ, ಸುತ್ತಾಡು


ಇತರ ಭಾಷೆಗಳಿಗೆ ಅನುವಾದ :

व्यर्थ इधर-उधर घूमते फिरना या चलना।

क्रोधवश वे गली, नगर गाहते रहे।
गाहना, भटकना

ಅರ್ಥ : ಯಾವುದೋ ಒಂದು ಕೇಂದ್ರದಲ್ಲಿ ಸ್ಥಿರವಾಗಿ ನೆಲೆಸಿರುವ ವಸ್ತುವು ವೃತ್ತಾ ಕಾರದಲ್ಲಿ ತಿರುಗುವ ಪ್ರಕ್ರಿಯೆ

ಉದಾಹರಣೆ : ಬೀಸೋಕಲ್ಲು, ಗಡಿಯಾರದ ಮುಳ್ಳು, ರಥದ ಚಕ್ರ ಇತ್ಯಾದಿ ತಿರುಗುವುದು.

ಸಮಾನಾರ್ಥಕ : ಸುತ್ತು


ಇತರ ಭಾಷೆಗಳಿಗೆ ಅನುವಾದ :

किसी केंद्र पर स्थित वस्तु का गोल चक्कर लगाना।

चक्की के पाट, घड़ी की सुई, रथ के पहिए आदि घूमते हैं।
घूमना

Turn on or around an axis or a center.

The Earth revolves around the Sun.
The lamb roast rotates on a spit over the fire.
go around, revolve, rotate

ಅರ್ಥ : ಉನ್ನಮತ್ತನಾದ ಅಥವಾ ಅಮರೇರಿದ ಅಥವಾ ತನ್ನಲ್ಲಿ ತಾನು ಇಲ್ಲದೆ ಇರುವುದು

ಉದಾಹರಣೆ : ಮಾನಸಿಕ ವ್ಯಥೆಯ ಕಾರಣದಿಂದ ಅವನ ತಲೆ ತಿರುಗಿದೆ.

ಸಮಾನಾರ್ಥಕ : ಕೆಡು


ಇತರ ಭಾಷೆಗಳಿಗೆ ಅನುವಾದ :

उन्मत्त या मतवाला होना या अपने आप में न रहना।

सदमें के कारण उसका सिर फिर गया है।
घूमना, फिरना

ಅರ್ಥ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು

ಉದಾಹರಣೆ : ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.

ಸಮಾನಾರ್ಥಕ : ಪ್ರದಕ್ಷಿಣೆ ಹಾಕು, ಸುತ್ತು, ಸುಳಿದಾಡು


ಇತರ ಭಾಷೆಗಳಿಗೆ ಅನುವಾದ :

एक स्थान से दूसरे स्थान पर जाना और फिर वहाँ से लौट कर आना।

मैं उनके घर कई चक्कर लगा आया पर वे मिले नहीं।
चक्कर काटना, चक्कर मारना, चक्कर लगाना

चौपाल