ಅರ್ಥ : ಎಲ್ಲಿಗೆ ತಲುಪಲಾಗುವುದಿಲ್ಲವೋ ಅಥವಾ ತಲುಪುವುದಕ್ಕೆ ಹೊರತಾಗಿದೆಯೋ
ಉದಾಹರಣೆ :
ಈ ವೈಜ್ಞಾನಿಕ ಯುಗದಲ್ಲಿಯೂ ಕೂಡ ನಾವು ತಲುಪಲಾಗದಂತಹ ಅನೇಕ ಜಾಗಗಳಿವೆ.
ಸಮಾನಾರ್ಥಕ : ತಲುಪಲಾಗದ, ತಲುಪಲಾಗದಂತ
ಇತರ ಭಾಷೆಗಳಿಗೆ ಅನುವಾದ :
जहाँ पहुँच न हो या पहुँच से बाहर।
इस वैज्ञानिक युग में भी हमारे लिए अपैठ स्थानों की कमी नहीं है।