ಅರ್ಥ : ಯಾವುದೇ ವಸ್ತು ಅಥವಾ ಸಂಗತಿ ಬಳಕೆಗೆ ಸಿದ್ದವಾಗದೆ ಮೂಲ ಸ್ಥಿತಿಯಲ್ಲೇ ಇರುವುದು
ಉದಾಹರಣೆ :
ಭಾರತವು ಕಚ್ಚಾ ವಜ್ರವನ್ನು ಹೊರದೇಶದಿಂದ ತರಿಸಿಕೊಳ್ಳುತ್ತದೆ.
ಸಮಾನಾರ್ಥಕ : ಆಕಾರಹೀನ, ತಯಾರಾಗದ, ತಯಾರಾಗದಂತಹ
ಇತರ ಭಾಷೆಗಳಿಗೆ ಅನುವಾದ :
(of stone especially) not given a finished form by or as if by hewing.
A house of unhewn grey stone roughly cemented together.