ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಪಾಸಣೆ ಮಾಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತಪಾಸಣೆ ಮಾಡಿಸು   ಕ್ರಿಯಾಪದ

ಅರ್ಥ : ಪರೀಕ್ಷಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ನೋವಿನಿಂದ ಬಳಲುತ್ತಿರುವ ಅಜ್ಜಿಯು ವೈದ್ಯರಲ್ಲಿ ಹೋಗಿ ಪರೀಕ್ಷೆಯನ್ನು ಮಾಡಿಸಿದರು.

ಸಮಾನಾರ್ಥಕ : ಪರೀಕ್ಷೆ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

अँकाने का काम दूसरे से कराना।

दर्द से पीड़ित दादी ने अपने घुटनों को अँकवाया।
अँकवाना, अँकाना

चौपाल